ಕುಶಾಲನಗರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣಕುಶಾಲನಗರ, ಜು. ೧೨: ಕುಶಾಲನಗರ ಲಯನ್ಸ್ ಕ್ಲಬ್‌ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಎ.ಪಿ.ಸಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯದರ್ಶಿಯಾಗಿ ನಿತಿನ್
ಉಪನಿರ್ದೇಶಕರಾಗಿ ನೇಮಕ ಮಡಿಕೇರಿ, ಜು. ೧೨: ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಮಂಜುಳಾ ಕೆ. ಅಧಿಕಾರ ವಹಿಸಿಕೊಂಡಿದ್ದಾರೆ. ಮಂಜುಳ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರಕಾರಿ
ಲೋಕಾಯುಕ್ತ ಎದುರು ಕಣ್ಣೀರು ಸುರಿಸಿದ ಮನವಿದಾರರುಮಡಿಕೇರಿ, ಜು.೧೨ : ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಅವರು ನಗರದ ತಹಶೀಲ್ದಾರರ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿದರು. ಸಾರ್ವಜನಿಕರೊಬ್ಬರು
ಮಡಿಕೇರಿಯಲ್ಲಿ ನೀಮಾ ಮೈಸೂರು ಪ್ರಾಂತ್ಯದ ಸಮಾವೇಶಮಡಿಕೇರಿ, ಜು. ೧೨: ಪ್ರಥಮ ಬಾರಿಗೆ ನಿಯೋಜನೆಗೊಂಡ ನೀಮಾ ಮೈಸೂರು ಪ್ರಾಂತ್ಯದ ಪದಾಧಿಕಾರಿಗಳ ನಿರ್ಣಯ ಸಭೆ ಮಡಿಕೇರಿಯಲ್ಲಿ ತಾ. ೧೪ ರಂದು ನಡೆಯಲಿದೆ. ಮೈಸೂರು ಪ್ರಾಂತ್ಯಕ್ಕೆ ಸೇರುವ ಮೈಸೂರು,
ಕಾಡಾನೆಗಳ ಸ್ಥಳಾಂತರಕ್ಕೆ ಚಿಂತನೆ ಕಾರ್ಯಗತಕ್ಕೆ ಪೂರಕ ಕೆಲಸ ಮಾಡಿಮಡಿಕೇರಿ, ಜು. ೧೧: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿದ್ದು, ಇದರ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರದ ಮುಂದಿರುವ ಕಾಡಾನೆಗಳನ್ನು ಸೆರೆಹಿಡಿದು