ಭತ್ತ ಕೃಷಿಕರಿಗೆ ಕಾಡಾನೆ ಸಮಸ್ಯೆಚೆಯ್ಯಂಡಾಣೆ, ಜು. ೨೭: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ರೈತರು, ಕೃಷಿಕರು ಕಂಗಲಾಗಿದ್ದಾರೆ. ವರ್ಷಕ್ಕೆ ಒಂದು ಬಾರಿ ಅಲ್ಪ ಪ್ರಮಾಣದಲ್ಲಿ ಭತ್ತ
ಮನೆಗೆ ಹಾನಿಸುಂಟಿಕೊಪ್ಪ, ಜು. ೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಪಂಪ್‌ಹೌಸ್ ರಸ್ತೆಯ ನಿವಾಸಿ ಸುಲೈಕ ಎಂಬವರ ವಾಸದ ಮನೆಯು ಕುಸಿದು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯ
ಆಷಾಢ ಮಾಸದ ಶುಕ್ರವಾರದ ಪೂಜೆ ಸಂಪನ್ನಸೋಮವಾರಪೇಟೆ, ಜು. ೨೭: ಇಲ್ಲಿನ ಚಾಮುಂಡೇಶ್ವರಿ ಬಳಗ ನೇತೃತ್ವದಲ್ಲಿ ಮೋಟಾರ್ ಯೂನಿಯನ್, ಕೆ.ಟಿ.ಡಿ.ಓ. ಸಹಯೋಗದೊಂದಿಗೆ ಪಟ್ಟಣದ ಕಾರು ನಿಲ್ದಾಣದಲ್ಲಿ ಎರಡನೇ ವರ್ಷದ ಆಷಾಢ ಮಾಸದ ಶುಕ್ರವಾರದ ಪೂಜೆ
೨೫ನೇ ಕಾರ್ಗಿಲ್ ವಿಜಯೋತ್ಸವ ಜಿಲ್ಲೆಯಲ್ಲಿ ಯೋಧ ನಮನ ಮಡಿಕೇರಿ, ಜು. ೨೬: ಭಾರತದೇಶ ಆಘಾತಗೊಳ್ಳುವಂತೆ ಶತ್ರುರಾಷ್ಟç ಪಾಕಿಸ್ತಾನದ ಹೀನ ನಡೆಗೆ ಸಮರ್ಥವಾಗಿ ಉತ್ತರ ನೀಡಿ ಪಾಕ್ ವಶಪಡಿಸಿಕೊಂಡಿದ್ದ ಕಾರ್ಗಿಲ್ ಅನ್ನು ನಮ್ಮ ಹೆಮ್ಮೆಯ ಸೈನಿಕರು ಮರುಸ್ವಾಧೀನಪಡಿಸಿಕೊಂಡ
ಮುಂದುವರಿಯುತ್ತಿರುವ ಮುಂಗಾರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಮಡಿಕೇರಿ, ಜು. ೨೬: ಜಿಲ್ಲೆಯಾದ್ಯಂತ ಮುಂಗಾರಿನ ಆರ್ಭಟ ಮುಂದುವರಿದಿದ್ದು ಧಾರಾಕಾರ ಮಳೆಯಾಗುತ್ತಿವೆ. ಭಾರೀ ಮಳೆ ಹಾಗೂ ಗಾಳಿಯಿಂದಾಗಿ ನಿತ್ಯವೂ ಒಂದಲ್ಲಾ ಒಂದು ಸಮಸ್ಯೆ ಎದು ರಾಗುತ್ತಿದೆ. ವ್ಯಾಪಕ