ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಸಭೆಯಲ್ಲಿ ಶಾಸಕರು ಮಡಿಕೇರಿ, ಜು. ೨೭ ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಸಕರುಗಳ ಸಭೆಯನ್ನು ನಿನ್ನೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು
ಪತ್ತೆಯಾಗದ ಮೃತದೇಹಕುಶಾಲನಗರ, ಜು. ೨೭ : ಕುಶಾಲನಗರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿ ಎಸಿ ಕಚೇರಿಯ ನೌಕರ ಅರುಣ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಶೋಧ
ಸೋಮವಾರಪೇಟೆ ಗುಡ್ಡ ಕುಸಿತ ಗದ್ದೆಗಳು ಜಲಾವೃತಸೋಮವಾರಪೇಟೆ, ಜು. ೨೭: ಇಂದು ಮಧ್ಯಾಹ್ನದ ನಂತರದಿAದ ಮಳೆ ಕಡಿಮೆಯಾದರೂ ನಿನ್ನೆಯಿಂದ ಇಂದು ಬೆಳಗ್ಗಿನವರೆಗೆ ಸುರಿದ ಮಳೆಗೆ ಸೋಮವಾರಪೇಟೆಯ ಹಲವು ಭಾಗಗಳಲ್ಲಿ ಗದ್ದೆಗಳು ಜಲಾವೃತವಾಗಿದ್ದು, ರಸ್ತೆಗಳ ಮೇಲೆ
ಮೈದುಂಬಿ ಹರಿಯುತ್ತಿರುವ ನದಿಗಳು ಆತಂಕದಲ್ಲೇ ಜನಜೀವನ ಮಡಿಕೇರಿ, ಜು. ೨೭: ವಾಯು-ವರುಣನ ಅಬ್ಬರಕ್ಕೆ ಇಡೀ ಕೊಡಗು ಜಿಲ್ಲೆ ತತ್ತರಿಸುವಂತಾಗಿದ್ದು ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿವೆ.
ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆ ಸಾಧ್ಯತೆ ಸೂಕ್ತ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಜು. ೨೭: ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾದಲ್ಲಿ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು