ಐಎನ್ಆರ್ಸಿ ರ‍್ಯಾಲಿ ಕೊಡಗಿನ ರ‍್ಯಾಲಿಪಟುಗಳ ಸಾಧನೆ

ಚೆಟ್ಟಳ್ಳಿ, ಜು. ೨೯: ಕೊಯಮತ್ತೂರಿನಲ್ಲಿ ನಡೆದ ಮೂರನೇ ಸುತ್ತಿನ ಇಂಡಿಯನ್ ರ‍್ಯಾಲಿ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಅಭಿನ್ ರೈ ಜೂನಿಯರ್ ಐ.ಎನ್.ಆರ್.ಸಿ ಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಕೊಂಗAಡ ಕವನ್