104 ಸಂಭವನೀಯ ಭೂಕುಸಿತ ಪ್ರವಾಹ ಪ್ರದೇಶಗಳ ಗುರುತುಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಆ. 1: ದೇವರ ನಾಡು ಕೇರಳ ರಾಜ್ಯದ ವಯನಾಡು ವಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತದ ನಂತರ ಕೊಡಗು ಜಿಲ್ಲೆಯಲ್ಲಿಯೂ ಆತಂಕದ ಕರಿ ಛಾಯೆ
ಕಾಫಿ ತೋಟದಿಂದ ಅಕ್ರಮ ಬೀಟಿ ಮರ ಸಾಗಾಟ ಯತ್ನಕುಶಾಲನಗರ, ಆ. 1: ಕಾಫಿ ತೋಟದಿಂದ ಅಕ್ರಮವಾಗಿ ಬೀಟಿಮರ ಸಾಗಿಸುತ್ತಿದ್ದ ಸಂದರ್ಭ ಪತ್ತೆ ಹಚ್ಚಿದ ಅರಣ್ಯ ಇಲಾಖೆ ತಂಡ ಎರಡು ವಾಹನಗಳು ಲಕ್ಷಾಂತರ ಮೌಲ್ಯದ ಬೀಟಿ ಮರ
ನೆರೆ ಸಂತ್ರಸ್ತರಿಗೆ ಶಾಶ್ವತ ಯೋಜನೆ ರೂಪಿಸಿ ಬೆಳೆಗಾರರಿಗೆ ಪರಿಹಾರ ನೀಡಿಮಡಿಕೇರಿ, ಆ. 1: ಪ್ರತಿ ಮಳೆಗಾಲದಲ್ಲಿಯೂ ಪ್ರವಾಹ ಪರಿಸ್ಥಿತಿಯಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರ ಶಾಶ್ವತ ಯೋಜನೆ ರೂಪಿಸಬೇಕು. ಜೊತೆಗೆ ಅತಿವೃಷ್ಟಿಯಿಂದ ಬೆಳೆ ನಾಶಗೊಂಡ ಪ್ರಕರಣಕ್ಕೆ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಮಡಿಕೇರಿ, ಆ. 1 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾ. 2 ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11.30 ಗಂಟೆಗೆ ಪೊನ್ನಂಪೇಟೆ ತಾಲೂಕು ಶ್ರೀಮಂಗಲದಲ್ಲಿ
ಜನತೆಯನ್ನು ಹೈರಾಣಾಗಿಸಿದ ಮುಂಗಾರು ನದಿಯಂಚಿನ ನಿವಾಸಿಗಳಿಗೆ ಪುನರ್ವಸತಿಕಣಿವೆ, ಆ. 1: ಈ ಬಾರಿಯಂತು ಪುನರ್ವಸು ಮಳೆ ಕಾದು ಬೆಂಡಾಗಿದ್ದ ಭೂಮಿಯನ್ನು ತಂಪೆರೆಸಿ, ಹಳ್ಳ - ಕೊಳ್ಳ, ಕೆರೆ - ಕಟ್ಟೆಗಳನ್ನು ತುಂಬಿ ಹರಿಸಿತು. ಅಷ್ಟೇ ಅಲ್ಲ,