ಜಿಲ್ಲೆಯ ಗುತ್ತಿಗೆದಾರರಿಗೆ ರೂ೧೬೫ ಕೋಟಿ ಹಣ ಪಾವತಿಗೆ ಬಾಕಿಮಡಿಕೇರಿ, ಆ. ೨: ಕೊಡಗು ಜಿಲ್ಲೆಯ ಲೋಕೋಪಯೋಗಿ ಗುತ್ತಿಗೆದಾರರಿಗೆ ವಿವಿಧ ಇಲಾಖೆ ಗಳಿಂದ ಹಲವಾರು ಕಾಮಗಾರಿಗಳಿಗೆ ಒಟ್ಟು ರೂ.೧೬೫.೮೪ ಕೋಟಿ ಹಣ ಬಿಡುಗಡೆ ಬಾಕಿ ಇದ್ದು ಹಣ
ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡ ಪೊನ್ನಂಪೇಟೆ ಪಂಚಾಯಿತಿಪೊನ್ನAಪೇಟೆ, ಆ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಳಿಸಿ, ಸರ್ಕಾರವು ೨೪.೭.೨೦೨೪ ರಂದು ಅಧಿಕೃತ ಆದೇಶ ಹೊರಡಿಸಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯ
ಎಲೆಕ್ಟಿçಕ್ ಬಸ್ ಅವಘಡ ತಪ್ಪಿದ ದುರಂತ ಮಡಿಕೇರಿ, ಆ. ೨: ಮಡಿಕೇರಿ ಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟಿçಕ್ ಬಸ್ ಇಂದು ಬೆಳಿಗ್ಗೆ ಸುಂಟಿಕೊಪ್ಪದ ಕೊಡಗರಹಳ್ಳಿ ಬಳಿ ರಸ್ತೆ ಬದಿಯ ತೋಟಕ್ಕೆ ಮಗುಚಿ ಅವಘಡ ಸಂಭವಿಸಿದೆ.
ಕೊಡಗಿನ ಗಡಿಯಾಚೆನೈಸ್ ರಸ್ತೆಯಲ್ಲಿ ವಾಹನಗಳಿಗೆ ವೇಗದ ಮಿತಿ ನಿಗದಿ ಬೆಂಗಳೂರು, ಆ. ೨: ನೈಸ್ ರಸ್ತೆಯಲ್ಲಿ ವಾಹನ ಚಾಲಕರ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಅತಿವೇಗದಿಂದ ಹಲವಾರು ಗಂಭೀರ ಮತ್ತು ಮಾರಣಾಂತಿಕ
ಮಾಸ್ಟರ್ಸ್ ಬ್ಯಾಡ್ಮಿಂಟನ್ ಜ್ಯೋತಿಗೆ ಬೆಳ್ಳಿಶ್ರೀಲಂಕಾದಲ್ಲಿ ನಡೆದ ಪಂದ್ಯ ಮಡಿಕೇರಿ, ಆ. ೨: ಶ್ರೀಲಂಕಾ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ವತಿಯಿಂದ ಅಲ್ಲಿನ ಸಿಲೋನ್‌ನಲ್ಲಿ ಜರುಗಿದ ಸಿಲೋನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಬ್ಯಾಡ್ ಮಿಂಟನ್ ಚಾಂಪಿಯನ್ ಶಿಪ್-೨೦೨೪ರಲ್ಲಿ ಮಡಿಕೇರಿ