ಗೋವುಗಳ ಅಕ್ರಮ ಸಾಗಾಟ ನಾಲ್ವರ ಬಂಧನಶನಿವಾರಸAತೆ, ಆ. ೪: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಮೀಪದ ಹಿಪ್ಲಿಗೇಟ್ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶನಿವಾರಸಂತೆ ಪೊಲೀಸರಿಗೆ ಸ್ಥಳೀಯರು
ಕೊಟ್ಟಿಗೆಯ ಗೋಡೆ ಕುಸಿದು ಹಸು ಸಾವುಕೂಡಿಗೆ, ಆ. ೪: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೂಪ್ಪಲು ಗ್ರಾಮದ ಸುರೇಶ್ ಎಂಬವರಿಗೆ ಸೇರಿದ ಮನೆಯ ಸಮೀಪದಲ್ಲಿದ್ದ ಕೊಟ್ಟಿಗೆಯ ಗೋಡೆ ಕುಸಿದು ಹಸು
ಜಮ್ಮಾ ಬಾಣೆ ಭೂಮಿಯ ಪೂರ್ಣ ಹಕ್ಕು ಎಲ್ಲಾ ಕುಟುಂಬ ಸದಸ್ಯರಿಗೆ ಸೇರಿದ್ದು ಹಕ್ಕು ದೃಢಪಡಿಸಿದ ರಾಜ್ಯ ಹೈಕೋರ್ಟ್ ಕೋವರ್‌ಕೊಲ್ಲಿ ಇಂದ್ರೇಶ್ - ‘‘ಚಕ್ರವರ್ತಿ’’ ಬೆಂಗಳೂರು, ಆ. ೩: ಮಹತ್ವದ ತೀರ್ಪೊಂದರಲ್ಲಿ ಕರ್ನಾಟಕ ಭೂಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆ ೨೦೧೧ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿರುವ ಕರ್ನಾಟಕದ ಹೈಕೋರ್ಟ್, ಕೊಡವ
ಪರಿಸರ ಕಾಳಜಿಯೊಂದಿಗೆ ಪ್ರವಾಸೋದ್ಯಮ ಬೆಳೆಯಲಿ ಸಂಸದ ಯದುವೀರ್ ಒಡೆಯರ್ಗೋಣಿಕೊಪ್ಪಲು, ಆ. ೩: ಕೊಡಗಿನಲ್ಲಿ ಪರಿಸರ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಇದರಿಂದ ಆದಾಯದ ಮೂಲ ಹೆಚ್ಚಾಗಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬರು
ಪೊನ್ನಂಪೇಟೆಯಲ್ಲಿ ಪಂಜಿನ ಮೆರವಣಿಗೆಶ್ರೀಮಂಗಲ, ಆ. ೩: ಕೊಡವ ಹಿತರಕ್ಷಣಾ ಬಳಗ ಕ್‌ಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ಆಶ್ರಯದಲ್ಲಿ ೧೩ನೇ ವರ್ಷದ ಕಕ್ಕಡ ಪದ್‌ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ ಕಾರ್ಯಕ್ರಮ ಪೊನ್ನಂಪೇಟೆಯಲ್ಲಿ