ಕುಶಾಲನಗರದಲ್ಲಿ ಕಕ್ಕಡ ನಮ್ಮೆ

ಕುಶಾಲನಗರ, ಆ. ೪: ಕುಶಾಲನಗರ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟದ ಆಶ್ರಯದಲ್ಲಿ ಕುಶಾಲನಗರದಲ್ಲಿ ಕಕ್ಕಡ ನಮ್ಮೆ ಕಾರ್ಯಕ್ರಮ ನಡೆಯಿತು. ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು

ಕೊಡವ ಭಾಷೆ ಸಂಸ್ಕೃತಿ ರಕ್ಷಣೆಗೆ ಸಾಮೂಹಿಕ ಆಚರಣೆಗಳು ಪೂರಕ

ಶ್ರೀಮಂಗಲ, ಆ. ೪: ಮದುವೆ ಸಮಾರಂಭಗಳಿಗೆ ವೇದಿಕೆ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಕೊಡವ ಸಮಾಜಗಳು ಇದೀಗ ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೂ ಸಂಸ್ಕೃತಿಯ ಬಗ್ಗೆ

ಸಂಸ್ಕೃತಿ ಉಳಿವಿಗೆ ಆಚರಣೆಗಳು ನಿರಂತರವಾಗಿರಬೇಕು ಬಾನಂಡ ಪ್ರಥ್ಯು

ಗೋಣಿಕೊಪ್ಪಲು, ಆ.೪: ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಕೊಡುಗೆಯಾಗಿ ನೀಡಲು ಹಬ್ಬ ಹರಿದಿನ ಆಚರಣೆ ನಿರಂತರವಾಗಿ ನಡೆಯಬೇಕು ಎಂದು ಅಖಿಲ ಅಮ್ಮಕೊಡವ ಸಮಾಜದ ಜಿಲ್ಲಾಧ್ಯಕ್ಷÀ ಬಾನಂಡ

ನಾಪೋಕ್ಲುವಿನಲ್ಲಿ ಸಂಭ್ರಮದಿAದ ನಡೆದ ಆಟಿಡೊಂಜಿ ದಿನ

ನಾಪೋಕ್ಲು, ಆ. ೪: ತುಳು ಭಾಷಿಕರ ಸಂಸ್ಕೃತಿ, ಸಂಪ್ರದಾಯವನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದು ಬಂಟ್ವಾಳದ ವಾಗ್ಮಿ ಶ್ರೀನಿಧಿ ಕರೆ ನೀಡಿದರು. ಇಲ್ಲಿನ ಕೊಡವ