ಅಪಘಾತ ಇಬ್ಬರಿಗೆ ಗಾಯx ನಾಪೋಕ್ಲು, ಆ. ೫: ಬೈಕ್ ಮತ್ತು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರಿಗೆ ಗಾಯಗಳಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಕವನ್ ಎಂಬಾತ ಚಲಾಯಿಸುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದ
ಇಂದಿನಿAದಲೇ ಪಶ್ಚಿಮ ಘಟ್ಟ ಅರಣ್ಯ ಒತ್ತುವರಿ ತೆರವಿಗೆ ಚಾಲನೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಆ. ೪: ಪಶ್ಚಿಮಘಟ್ಟ ಪ್ರದೇಶಗಳಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ತಾ.೫ರಿಂದಲೇ (ಇಂದಿನಿAದ) ಪ್ರಾರಂಭಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಈ ಕುರಿತು
ಜಿಲ್ಲೆಯ ಇಬ್ಬರು ಹಾಕಿ ಪಟುಗಳಿಗೆ ಅಬಕಾರಿ ಡಿವೈಎಸ್ಪಿ ಹುದ್ದೆ ಮಡಿಕೇರಿ, ಆ. ೪: ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತರಾಗಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ, ಇದೇ ಪ್ರಥಮ ಬಾರಿಗೆ ವಿವಿಧ ಹುದ್ದೆಗಳನ್ನು ಗೌರವಯುತವಾಗ ನೀಡಿದೆ.
ವೈವಿಧ್ಯ ಕಾರ್ಯಕ್ರಮದೊಂದಿಗೆ ಗಮನ ಸೆಳೆದ ಕಕ್ಕಡನಮ್ಮೆ ಮಡಿಕೇರಿ, ಆ. ೪: ಮಡಿಕೇರಿ ಕೊಡವ ಸಮಾಜದಲ್ಲಿ ಭಾನುವಾರ ಮಳೆಗಾಲದ ಚಳಿಯ ವಾತಾವರಣದ ನಡುವೆ ಮೈಬಿಸಿಯೇರಿಸುವ ವೈವಿಧ್ಯಮಯ ಖಾದ್ಯಗಳ ಪರಿಮಳ ನೆರೆದಿದ್ದವರ ಬಾಯಲ್ಲಿ ನೀರೂರಿಸಿತ್ತು. ಮದ್ದುಪಾಯಸದ ಘಮ
ಶ್ರದ್ಧಾಭಕ್ತಿಯಿಂದ ಜರುಗಿದ ಪೊಲಿಂಕಾನ ಉತ್ಸವ ಭಾಗಮಂಡಲ, ಆ. ೪: ಇಲ್ಲಿನ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ ಪೂಜೆ