ರಸ್ತೆ ದುಸ್ಥಿತಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಾಪೋಕ್ಲು, ಫೆ. ೮: ನಾಪೋಕ್ಲು- ಭಾಗಮಂಡಲ ರಸ್ತೆ ದುಸ್ಥಿತಿಯ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಆಟೋ ಚಾಲಕರು, ಸಾರ್ವಜನಿಕರು ಎಮ್ಮೆಮಾಡು - ಚೋನಕೆರೆ ರಸ್ತೆಯಲ್ಲಿ ಒಂದೂವರೆ
ಕಾಫಿ ಕಣವಾದ ಬಾಸ್ಕೆಟ್ಬಾಲ್ ಕೋರ್ಟ್ ಚೆಟ್ಟಳ್ಳಿ, ಫೆ. ೮: ಶಾಲಾ ಬಾಸ್ಕೆಟ್ ಬಾಲ್ ಕೋರ್ಟ್ನ್ನು ಕಾಫಿ ಕಣವಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಯ ಮೌನ ಪ್ರಶ್ನೆಗೆ ಕಾರಣವಾಗಿದೆ. ೨೦೧೨ರಲ್ಲಿ
ವಾತ್ಸಲ್ಯ ಕಿಟ್ ವಿತರಣೆ ಕುಶಾಲನಗರ, ಫೆ. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಕೂಡ್ಲೂರು ಗ್ರಾಮ ಬಸವೇಶ್ವರ ಬಡಾವಣೆಯ ಯೋಜನೆಯ ಸದಸ್ಯೆ ಸುಮಿತ್ರ ಅವರಿಗೆ ಅಗತ್ಯ
ಶಾಸಕರಿಂದ ಸವಲತ್ತು ವಿತರಣೆ ವೀರಾಜಪೇಟೆ, ಫೆ. ೮: ಮೀನುಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ವೀರಾಜಪೇಟೆ ಶಾಸಕರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.
ಸದೃಢ ದೇಶ ನಿರ್ಮಾಣಕ್ಕೆ ಕಟಿಬದ್ಧರಾಗಿ ಸೂರಜ್ ಸುಂಟಿಕೊಪ್ಪ, ಫೆ. ೮: ರಾಷ್ಟçವನ್ನು ಸಧೃಢಗೊಳಿಸುವ ಕಾಯಕದಲ್ಲಿ ನಾವೆಲ್ಲಾರೂ ಕಟಿಬದ್ಧರಾಗಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ಕರೆ ನೀಡಿದರು. ಏಳನೇ ಹೊಸಕೋಟೆ ಮಂಡಲದ