ವಿವಿಧ ಮಹನೀಯರ ಜಯಂತಿ ಪೂರ್ವಭಾವಿ ಸಭೆಮಡಿಕೇರಿ, ಆ. ೧೪: ಇದೇ ತಾ. ೧೯ ರಂದು ನುಲಿಯ ಚಂದಯ್ಯ, ತಾ. ೨೦ ರಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ
ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಆ. ೧೪: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ಅಕ್ಟೋಬರ್, ೦೧ ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ರಾಜ್ಯ ಮಟ್ಟದಲ್ಲಿ ಆಚರಿಸುವ
ವಾತಾವರಣದ ಬದಲಾವಣೆಗೆ ಬೆಚ್ಚಿದ ಜನತೆಮಡಿಕೇರಿ, ಆ. ೧೪ : ಪ್ರಸ್ತುತ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡುಬAದಿದ್ದು ಮುಂಗಾರಿನ ಅಬ್ಬರ ಕಡಿಮೆಯಾದಂತಿದೆ. ಮಂಗಳವಾದAದು ದಿನವಿಡೀ ಬಿಸಿಲಿನ ವಾತಾವರಣವೇ ಇತ್ತಾದರೂ ಸಂಜೆಯ
ಕುಶಾಲನಗರದಲ್ಲಿ ಪಂಜಿನ ಮೆರವಣಿಗೆಕುಶಾಲನಗರ, ಆ. ೧೪: ರಾಷ್ಟçದ ಕಳೆದು ಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ಭಾರತಾಂಬೆಗೆ ಪೂಜೆ ಸಲ್ಲಿಕೆ
ಇಂದು ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಮಡಿಕೇರಿ, ಆ. ೧೪: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಶಿವಮೊಗ್ಗ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ, ಅರಣ್ಯ ಮಹಾವಿದ್ಯಾಲಯ,