ಸೇತುವೆ ಹಾನಿ ಅಪಾಯದ ಭೀತಿಮಡಿಕೇರಿ, ಆ. ೨೮: ವೀರಾಜ ಪೇಟೆ ಮೊದಲ ವಾರ್ಡ್ನ ಮೂರ್ನಾಡು ರಸ್ತೆಯಿಂದ ಸಂತ ಅನ್ನಮ್ಮ ದೇವಾಲಯ ಮತ್ತು ಶಾಲೆಗೆ ತೆರಳುವ ಅಡ್ಡರಸ್ತೆಯಲ್ಲಿ ಸಣ್ಣ ಸೇತುವೆಯ ರಸ್ತೆಯ ಮಧ್ಯದಲ್ಲಿ
ಕಲಿಕಾ ತರಬೇತಿ ಕಾರ್ಯಾಗಾರಶನಿವಾರಸಂತೆ, ಆ. ೨೮: ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕೊಡಗು ಜಿಲ್ಲಾ ಕಟ್ಟಡ
ವಿದ್ಯಾರ್ಥಿಗಳಿಗೆ ಬ್ಯಾಗ್ ನೋಟ್ ಪುಸ್ತಕ ಕೊಡುಗೆಗೋಣಿಕೊಪ್ಪ ವರದಿ, ಆ. ೨೮: ಬನವಾಸಿ ಕನ್ನಡಿಗ ಟ್ರಸ್ಟ್ ವತಿಯಿಂದ ವಿ. ಬಾಡಗ, ಕುಟ್ಟಂದಿ ಮತ್ತು ಕಲ್ತೋಡು ಶಾಲೆಗಳ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಪುಸ್ತಕ ಮತ್ತು ಶಿಕ್ಷಣ
ಹಿಂಜಾವೇಯಿAದ ಐಜಿಗೆ ಮನವಿಶನಿವಾರಸಂತೆ, ಆ. ೨೮: ವಲಸೆ ಕಾರ್ಮಿಕರಾದ ಅಸ್ಸಾಂ ಮೂಲದವರು ಮತ್ತು ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಬಾಂಗ್ಲಾ ದೇಶದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವರುಗಳಿಂದ ಸುತ್ತಮುತ್ತ ನಡೆಯುವ
ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಅಕ್ರಮ ಮದ್ಯ ಮಾರಾಟ ಕ್ರಮಕ್ಕೆ ಒತ್ತಾಯಸೋಮವಾರಪೇಟೆ, ಆ. ೨೮: ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶ ಗಳಲ್ಲಿ ಮದ್ಯ ಮಾರಾಟ