ಕೊಡಗಿನ ಗಡಿಯಾಚೆ೫೫ ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ : ಸಹಿಸಲು ಅಸಾಧ್ಯ ಕೋಲ್ಕತ್ತ, ಆ. ೨೮: ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಹತ್ಯೆ, ಅತ್ಯಾಚಾರ ಪ್ರಕರಣವನ್ನು ಸಹಿಸುವುದು ಅಸಾಧ್ಯ ಎಂದು ರಾಷ್ಟçಪತಿ ದ್ರೌಪದಿ
ಅನಾಥವಾಗಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಸೋಮವಾರಪೇಟೆ, ಆ. ೨೮: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು ಆಡಳಿತ ಮಂಡಳಿಯಿಲ್ಲದೇ ಕಳೆದ ೧೫ ತಿಂಗಳುಗಳಿAದ ಅನಾಥವಾಗಿದ್ದು, ಚುನಾವಣೆ ಮೂಲಕ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಅತಂತ್ರರಾಗಿದ್ದಾರೆ. ತಮ್ಮ ತಮ್ಮ ವಾರ್ಡ್ಗಳಲ್ಲಿ ನಿರೀಕ್ಷಿತ
ಮತ್ತೊಂದು ನಕಲಿ ಬಂದೂಕು ವಶಮಡಿಕೇರಿ, ಆ. ೨೮: ಭಾಗಮಂಡಲ ವ್ಯಾಪ್ತಿಯಲ್ಲಿ ನಕಲಿ ಬಂದೂಕು ತಯಾರಿಕೆ ಹಾಗೂ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದೀಗ ಮತ್ತೊಂದು ಬಂದೂಕು ಸಿಕ್ಕಿದ್ದು, ಈ ಸಂಬAಧ ಪೊಲೀಸರು ಓರ್ವನನ್ನು
ಹಿಂದುತ್ವದ ರಕ್ಷಣೆಗೆ ಹಿಂದೂಗಳು ಒಗ್ಗಟ್ಟಾಗಬೇಕುಮಡಿಕೇರಿ, ಆ. ೨೮: ವಿಶ್ವ ಹಿಂದೂ ಪರಿಷತ್, ರಾಷ್ಟಿçÃಯ ಸ್ವಯಂ ಸೇವಕ ಸಂಘ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಹಿಂದುತ್ವವನ್ನು ಉಳಿಸಿ ಬೆಳೆಸಲು ಹೋರಾಡುತ್ತಿವೆಯಾದರೂ ಇವುಗಳೊಂದಿಗೆ ಹಿಂದೂÄಗಳು
ಹೆದ್ದಾರಿ ಬದಿಗಳಲ್ಲಿದ್ದ ಜಾಹೀರಾತು ಫಲಕಗಳ ಏಕಾಏಕಿ ತೆರವು ಮಡಿಕೇರಿ, ಆ. ೨೮: ತÀಮ್ಮ ವ್ಯಾಪಾರ-ಉದ್ಯಮದ ಪ್ರಚಾರದ ಉದ್ದೇಶಕ್ಕಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ಸಂಬAಧÀಪಟ್ಟವರ ಗಮನಕ್ಕೆ ತಾರದೆ ಏಕಾಏಕಿ ತೆರವು ಮಾಡಿದ ಕ್ರಮಕ್ಕೆ ವ್ಯಾಪಕ ಆಕ್ರೋಶ ವರ್ತಕರ