ಹಲ್ಲೆ ಮೊಕದ್ದಮೆಗೋಣಿಕೊಪ್ಪಲು, ಆ.೩೦: ಖಾಸಗಿ ಬಸ್‌ಗೆ ಸೈಡ್ ನೀಡಲಿಲ್ಲ ಎಂಬ ಕಾರಣ ಮುಂದಿಟ್ಟುಕೊAಡು, ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಪೊನ್ನಂಪೇಟೆಯಲ್ಲಿ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ
ಕಾಡಾನೆ ದಾಳಿಯಿಂದ ನಷ್ಟಸುಂಟಿಕೊಪ್ಪ, ಆ. ೩೦: ಸಮೀಪದ ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಹೆಚ್.ಟಿ. ಪೂವಯ್ಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ದಾಳಿ ನಡೆಸಿದ್ದು, ಕೃಷಿ ಫÀಸಲನ್ನು ನಾಶಪಡಿಸಿವೆ.
ಜಾನಪದ ಸಂಸ್ಕೃತಿ ಕಲೆ ಸಾಹಿತ್ಯದ ಉಳಿವು ಅಗತ್ಯ ಮಡಿಕೇರಿ, ಆ. ೨೯: ಜೀವನ ಪದ್ಧತಿಯಂತೆ ನಮ್ಮೊಳಗೆ ಹಾಸುಹೊಕ್ಕಾ ಗಿರುವ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ವೆಂಕಟ್
ಕರಿಕೆಯಲ್ಲಿ ನಕಲಿ ಕೋವಿಗಳದ್ದೇ ಸದ್ದುಮಡಿಕೇರಿ, ಆ. ೨೯: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳದ್ದೇ ಸದ್ದು. ಕಾರ್ಖಾನೆಗಳಿಲ್ಲದಿದ್ದರೂ ನಕಲಿ ಬಂದೂಕುಗಳನ್ನು ತಯಾರು ಮಾಡುವಲ್ಲಿ ಈ ಪ್ರದೇಶ ಹೆಸರುವಾಸಿಯಾಗಿದೆ. ಈಗಾಗಲೇ ಪೊಲೀಸರು ನಕಲಿ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ತಿಂಗಳುಗಳಿAದ ಕರೆಂಟ್ ಇಲ್ಲ ಸಿದ್ದಾಪುರ, ಆ. ೨೯: ಅತ್ಯಂತ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಕಳೆದ ಕೆಲವು ತಿಂಗಳುಗಳಿAದ ವಿದ್ಯುತ್ ಸಂಪರ್ಕ ಇಲ್ಲದೆ