ಮಡಿಕೇರಿ ದಸರಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆಮಡಿಕೇರಿ, ಸೆ. ೬ : ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಅವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಈಗಾಗಲೇ ಭೇಟಿ ಮಾಡಿ ಮನವಿ
ಸಬ್ ಜೂನಿಯರ್ ಹಾಕಿ ತಂಡದ ನಾಯಕನಾಗಿ ಸಿ ಧನುಷ್ಸೋಮವಾರಪೇಟೆ, ಸೆ. ೬: ಕೂಡಿಗೆ ಕ್ರೀಡಾ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಸಿ. ಧನುಷ್, ದಕ್ಷಿಣ ಭಾರತ ಸಬ್ ಜೂನಿಯರ್ ಪುರುಷ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ,
ನಾಯಿಮರಿಗಳನ್ನು ಕೊಂದ ಕಿಡಿಗೇಡಿಗಳುಮಡಿಕೇರಿ, ಸೆ. ೬: ನಾಯಿಮರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ಎತ್ತಿ ಹಾಕಿ ಕೊಂದಿರುವ ಘಟನೆ ನಗರದ ದೇಚೂರಿನಲ್ಲಿ ನಡೆದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ಬೀದಿನಾಯಿಗೆ ೬ ಮರಿಗಳು
ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನಜಾಗೃತಿಕೂಡಿಗೆ, ಸೆ. ೬ : ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಜನರು ನೈಸರ್ಗಿಕವಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ರಾಷ್ಟಿçÃಯ
ಒತ್ತುವರಿ ತೆರವಿಗೆ ಮುಂದಾದರೆ ಹೋರಾಟ ರೈತ ಹೋರಾಟ ಸಮಿತಿ ಎಚ್ಚರಿಕೆಸೋಮವಾರಪೇಟೆ, ಸೆ. ೬ : ಸರ್ಕಾರಿ ಜಮೀನನ್ನು ಅನೇಕ ದಶಕಗಳಿಂದ ಒತ್ತುವರಿ ಮಾಡಿಕೊಂಡು ಕೃಷಿ ಮೂಲಕ ಜೀವನ ಕಂಡುಕೊAಡಿರುವ ರೈತರ ಒತ್ತುವರಿ ತೆರವಿಗೆ ಮುಂದಾದರೆ ಉಗ್ರ ಹೋರಾಟ