ಗೋಣಿಕೊಪ್ಪ ದಸರಾ ಅಂಗವಾಗಿ ಕಬಡ್ಡಿ ಪಂದ್ಯಾವಳಿಶಿವಾಜಿ ಸೇನೆಯಿಂದ ಅ. ೫ - ೬ ರಂದು ಆಯೋಜನೆ ಗೋಣಿಕೊಪ್ಪಲು, ಸೆ. ೩೦: ೪೬ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಅ.
ಕೊಡವ ಸಿನಿಮಾಗಳಿಗೆ ಪ್ರೋತ್ಸಾಹ ನೀಡಲು ಅನಂತಶಯನ ಕರೆಮಡಿಕೇರಿ, ಸೆ. ೩೦: ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ ನಿರ್ದೇಶಿಸಿರುವ ಕೊಡವ ಚಲನಚಿತ್ರ "ಕಾಂಗತ ಮೂಡ್" (ಖಿhe Shಚಿಜoತಿ) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರೋಮೋ ಮತ್ತು
ಜಿಂಕೆಯ ಪರದಾಟಚೆಟ್ಟಳ್ಳಿ, ಸೆ. ೩೦: ಕೊಂಬು ಹಾಗೂ ಕಾಲಿಗೆ ಪ್ಲಾಸ್ಟಿಕ್ ಬಲೆ ಸಿಲುಕಿದ ಜಿಂಕೆ ಯೊಂದು ಬಿಡಿಸಿ ಕೊಳ್ಳಲು ಪರದಾಡಿತು. ಹಲವು ವನ್ಯಜೀವಿಗಳು ರಸ್ತೆಬದಿಯಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಸೆ. ೩೦: ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯ ವೇತನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಬAಧ ೨೦೨೪-೨೫ನೇ ಸಾಲಿನಲ್ಲಿ ವೃತ್ತಿ ತರಬೇತಿಗೆ
ಕೈಲ್ಪೊಳ್ದ್ ಕ್ರೀಡಾಕೂಟವೀರಾಜಪೇಟೆ, ಸೆ. ೩೦: ವೀರಾಜಪೇಟೆ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಕ್ರೀಡಾಕೂಟ ಜರುಗಿತು. ಕೈಲ್‌ಪೊಳ್ದ್ ಕ್ರೀಡಾಕೂಟ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮತ್ತು ನಿರ್ದೇಶಕರಾದ ಪುಲಿಯಂಡ