ಹೊಸತೋಟ ಸರಕಾರಿ ಶಾಲೆಯ ಮಕ್ಕಳ ಸಾಧನೆಐಗೂರು, ಅ. ೨: ಸುಂಟಿಕೊಪ್ಪ ಸರಕಾರಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೊಸ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಸಂಪಾಜೆ ಪಯಸ್ವಿನಿ ಸಹಕಾರ ಸಂಘಕ್ಕೆ ಪ್ರಶಸ್ತಿಸಂಪಾಜೆ, ಅ. ೨: ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರ ಸಂಘದೊAದಿಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ ಕೃಷಿ ಯಂತ್ರೋಪಕರಣಗಳ ವ್ಯವಹಾರ ಮಾಡಿದ ಸಂಪಾಜೆ ಪಯಸ್ವಿನಿ
ಕರ್ನಾಟಕ ಸಂಭ್ರಮ ೫೦ ಕೊಡಗಿನ ಸಂಸ್ಕೃತಿಯ ಅನಾವರಣಚೆಟ್ಟಳ್ಳಿ, ಅ. ೨: ಮಹಾರಾಷ್ಟçದ ಸಾಂಗ್ಲಿ ಜಿಲ್ಲೆ ದತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದ ಸುಕ್ಷೇತ್ರದಲ್ಲಿ ನಡೆದ “ಕರ್ನಾಟಕ ಸಂಭ್ರಮ-೫೦” ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ
ಗಣಪತಿ ದೇಗುಲ ನಿರ್ಮಾಣ ಸಂಬAಧ ಪೂರ್ವಭಾವಿ ಸಭೆಕಣಿವೆ, ಅ. ೨: ವಿದ್ಯಾ ಗಣಪತಿ ದೇವಾಲಯವನ್ನು ನಿರ್ಮಿಸುವ ಸಂಬAಧ ಕೂಡಿಗೆ ಗ್ರಾಮಸ್ಥರು ಒಗ್ಗೂಡಿ ಸಭೆ ನಡೆಸಿ ಚರ್ಚಿಸಿದರು. ಕಳೆದ ೪೫ ವರ್ಷಗಳ ಹಿಂದೆ ದೇಗುಲ ನಿರ್ಮಾಣದ
ನಾಪೋಕ್ಲು ನಾಡು ಗ್ರಾಹಕರ ಸಂಘಕ್ಕೆ ರೂ ೨೩೭ ಲಕ್ಷ ಲಾಭನಾಪೋಕ್ಲು, ಅ. ೨: ನಾಪೋಕ್ಲು ನಾಡು ಗ್ರಾಹಕರ ಸಂಘವು ೨೦೨೩- ೨೪ರ ಸಾಲಿನಲ್ಲಿ ರೂ. ೨.೩೭ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್