ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕಾವೇರಿ

ಮಡಿಕೇರಿ, ಅ. ೫: ರಾಜ್ಯ ಸರಕಾರ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೊಡಗಿನ ಮೂಲದವರಾದ ಐ.ಎ.ಎಸ್. ಅಧಿಕಾರಿ ಬೊಳಂದAಡ ಬಿ. ಕಾವೇರಿ ಅವರು

ಕೂಡುಮಂಗಳೂರು ಗ್ರಾಪಂಗೆ ಪ್ರಶಸ್ತಿ

ಕೂಡಿಗೆ, ಅ. ೫: ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಉತ್ತಮ ಪ್ರಗತಿ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ