ಗೋಣಿಕೊಪ್ಪ ಜನೋತ್ಸವಕ್ಕೆ ಮೆರುಗು ನೀಡಿದ ಯುವ ದಸರಾ ಗೋಣಿಕೊಪ್ಪಲು, ಅ. ೬: ಮೈನವಿರೇಳಿಸುವ ನೃತ್ಯರೂಪಕಗಳು ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಮೆರುಗು ನೀಡಿದವು. ಗೋಣಿಕೊಪ್ಪ ದಸರಾ ಅಂಗವಾಗಿ ಕಾವೇರಿ ಕಲಾವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಯುವದಸರಾ ಕಾರ್ಯಕ್ರಮ
ಮಡಿಕೇರಿ ದಸರಾದಲ್ಲಿ ಮಕ್ಕಳ ಕಲರವ ಮಡಿಕೇರಿ, ಅ. ೬: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ತಾ. ೫ ರ ಶನಿವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಚಿಣ್ಣರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ರಾತ್ರಿ
ಮಡಿಕೇರಿ ದಸರಾ ಪತ್ರಕರ್ತರಿಗಾಗಿ ಒಳಾಂಗಣ ಕ್ರೀಡಾಕೂಟಮಡಿಕೇರಿ, ಅ. ೬: ಮಡಿಕೇರಿ ದಸರಾ ಸಮಿತಿ ಮತ್ತು ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಭಾನುವಾರ ಟಿಟಿ, ಕೇರಂ
ಅನುದಾನ ತಂದಿದ್ದು ಸಾಧನೆಯಲ್ಲ ಕರ್ತವ್ಯ ಮಡಿಕೇರಿ, ಅ. ೬: ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಶನಿವಾರ ರಾತ್ರಿ ಮಕ್ಕಳ ದಸರಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ತಿತಿಮತಿಯಲ್ಲಿ ಸಿಎನ್ಸಿ ಜನಜಾಗೃತಿ ಮಾನವ ಸರಪಳಿಮಡಿಕೇರಿ, ಅ. ೬: ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ೭೯ಎ, ೭೯ಬಿ ದುರುಪಯೋಗವಾಗು ತ್ತಿದ್ದು, ಬೃಹತ್ ಭೂಪರಿವರ್ತನೆ ಮೂಲಕ ಉದ್ಯಮಪತಿಗಳು ಕೊಡವ ಲ್ಯಾಂಡ್‌ನ ಪರಿಸರವನ್ನು ಸಂಪೂರ್ಣ ನಾಶ