ಕನ್ನಡ ಸಿರಿ ಬಳಗದಿಂದ ಬಾಲ ಪ್ರತಿಭೆಗೆ ಸನ್ಮಾನಸೋಮವಾರಪೇಟೆ, ಅ. ೭: ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌರವ ವಂಶದ ದೃತರಾಷ್ಟçನ ನೂರು ಪುತ್ರರು ಹಾಗೂ ಓರ್ವ ಮಗಳ
ಏಪ್ರಿಲ್ನಲ್ಲಿ ಕೊಡವ ಲೆದರ್ಬಾಲ್ ಕ್ರಿಕೆಟ್ಮಡಿಕೇರಿ, ಅ. ೭: ಕೊಡವ ಯುವ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಲೆದರ್‌ಬಾಲ್ ಕ್ರಿಕೆಟ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ. ೧
ಕಸಾಪ ಹೋಬಳಿ ಘಟಕ ಕಚೇರಿ ಉದ್ಘಾಟನೆಸೋಮವಾರಪೇಟೆ, ಅ. ೭: ಕನ್ನಡ ಸಾಹಿತ್ಯ ಪರಿಷತ್‌ನ ಸೋಮವಾರಪೇಟೆ ಹೋಬಳಿ ಘಟಕದ ಕಚೇರಿಯನ್ನು ಐಗೂರಿನಲ್ಲಿ ತಾ. ೯ರಂದು ಬೆಳಿಗ್ಗೆ ೧೦.೩೦ಕ್ಕೆ ಉದ್ಘಾಟಿಸಲಾಗುವುದು ಎಂದು ಹೋಬಳಿ ಘಟಕದ ಅಧ್ಯಕ್ಷ
ರಕ್ತದಾನ ಶಿಬಿರ ಚೆಯ್ಯಂಡಾಣೆ ಅ ೭ ಸ್ಥಳೀಯ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅಯ್ಯಪ್ಪ ಯುವಕ ಸಂಘದ ವತಿಯಿಂದ ತಾ೯ ರಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್ ತಿಳಿಸಿದ್ದಾರೆ ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೩೦ ಗಂಟೆಯ ವರೆಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆx ಚೆಯ್ಯಂಡಾಣೆ, ಅ. ೭: ಸ್ಥಳೀಯ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅಯ್ಯಪ್ಪ ಯುವಕ ಸಂಘದ ವತಿಯಿಂದ ತಾ.೯ ರಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ
ನವೋದಯ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆವೀರಾಜಪೇಟೆ, ಅ. ೭: ನವೋದಯ ಯುವಕ ಸಂಘ ಪೆಗ್ಗರಿಕಾಡು, ಬಿಟ್ಟಂಗಾಲದ ಆಡಳಿತ ಮಂಡಳಿ ನೂತನ ಪದಾಧಿಕಾರಿಗಳನ್ನು ಚುನಾಯಿಸಲಾಯಿತು. ಅಧ್ಯಕ್ಷರಾಗಿ ಸುಬ್ಬಯ್ಯ ಟಿ.ಪಿ., ಉಪಾಧ್ಯಕ್ಷರಾಗಿ ಹೆಚ್.ಕೆ. ಸುಮಂತ್, ಖಜಾಂಚಿಯಾಗಿ