ನಾಪೋಕ್ಲು ಗ್ರಾಪಂಯಲ್ಲಿ ಗ್ರಾಮ ಆರೋಗ್ಯ ತರಬೇತಿ ಶಿಬಿರಚೆಯ್ಯಂಡಾಣೆ, ಅ. ೧೦: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಆರೋಗ್ಯ ತರಬೇತಿ ಶಿಬಿರ
ಉಚಿತ ನೇತ್ರ ತಪಾಸಣಾ ಶಿಬಿರಸುಂಟಿಕೊಪ್ಪ, ಅ. ೧೦: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೫೪ನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ವತಿಯಿಂದ ಕುಶಾಲನಗರ ವಿಸನ್ಸ್ ಸ್ಪಿçಂಗ್ ಹಾಗೂ ಆಶೋಧಯ ಸಮಿತಿ ಮಡಿಕೇರಿ ಇವರ
ಮಾನಸಿಕ ಆರೋಗ್ಯ ತರಬೇತಿಕುಶಾಲನಗರ, ಅ. ೧೦: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರಪೇಟೆ, ಕುಶಾಲನಗರ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಒಂದು ದಿನದ
ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಘಟಕದ ವಾರ್ಷಿಕ ಸಭೆಮುಳ್ಳೂರು, ಅ. ೧೦: ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವಾರ್ಷಿಕ ಸಭೆಯು ಘಟಕದ ಅಧ್ಯಕ್ಷೆ ಡಿ. ಸುಜಲಾದೇವಿ ಅಧ್ಯಕ್ಷತೆಯಲ್ಲಿ ಸುಪ್ರಜ ಗುರುಕುಲ ಶಾಲೆಯಲ್ಲಿ ನಡೆಯಿತು. ಮುಂದಿನ
ಹುದುಗೂರು ಕಾಡಾನೆಗಳ ಅಬ್ಬರಕ್ಕೆ ಬೆಳೆಗಾರರು ತತ್ತರ ಕೃಷಿ ಫಸಲು ಹಾನಿ ಕಣಿವೆ, ಅ. ೧೦: ಕುಶಾಲನಗರ ತಾಲೂಕಿನ ಬೆಂಡೆಬೆಟ್ಟ ಅರಣ್ಯದಂಚಿನ ಗ್ರಾಮಗಳಲ್ಲಿ ಆರರಿಂದ ಏಳು ಕಾಡಾನೆಗಳ ಹಿಂಡು ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದಾಗಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ