ಮಡಿಕೇರಿ ದಸರಾ ನಾಳೆ ಸಂಚಾರದಲ್ಲಿ ಬದಲಾವಣೆ

ಮಡಿಕೇರಿ : ಮಡಿಕೇರಿ ದಸರಾದಲ್ಲಿ ಜನದಟ್ಟಣೆ ಸಂಭವಿಸುವ ಹಿನ್ನೆಲೆ ವಾಹನ ಸಂಚಾರದಲ್ಲಿ ಬದಲಾವಣೆ ಇರಲಿದೆ ಎಂದು ಮಡಿಕೇರಿ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು 'ಶಕ್ತಿ'ಗೆ ಮಾಹಿತಿ

ಮಡಿಕೇರಿ ದಸರಾ ಜನೋತ್ಸವ ಸಾಧಕರು ಅಧಿಕಾರಿಗಳು ಪೊಲೀಸರಿಗೆ ಸನ್ಮಾನ

ಮಡಿಕೇರಿ,ಅ.೧೦: ಮಡಿಕೇರಿ ದಸರಾ ಸಮಿತಿ ವತಿಯಿಂದ ನಡೆಯುತ್ತಿರುವ ಮಡಿಕೇರಿ ದಸರಾ ಜನೋತ್ಸವ ಹಾಗೂ ಆಯುಧಾ ಪೂಜೋತ್ಸವ ತಾ, ೧೧ ಹಾಗೂ ೧೨ರಂದು ವಿಜೃಂಭಣೆಯಿAದ ನೆರವೇರಲಿದೆ. ಗಾಂಧಿ ಮೈದಾನದಲ್ಲಿರುವ