ಹಳ್ಳ ಹಿಡಿದ ಕಾಟಕೇರಿ ಭಾಗಮಂಡಲ ಕರಿಕೆ ಪಾಣತ್ತೂರು ಅಂತರರಾಜ್ಯ ಹೆದ್ದಾರಿಕರಿಕೆ, ಅ. ೧೭: ಆಯಾ ರಾಜ್ಯದ ಗಡಿ ಭಾಗಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆಯನ್ನು ಅಭಿವೃದ್ಧಿಪಡಿಸಿ ಅಂತರರಾಜ್ಯದೊAದಿಗೆ ವ್ಯಾಪಾರ ವಹಿವಾಟು ಹಾಗೂ ಸಾರಿಗೆ ಸಂಪರ್ಕ ಸೇರಿದಂತೆ ಇತರೆ ಅಗತ್ಯ
ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಜರ್ಮನ್ ಪ್ರತಿನಿಧಿಗಳ ಭೇಟಿವೀರಾಜಪೇಟೆ, ಅ. ೧೭: ವೀರಾಜಪೇಟೆಯ ಮಗ್ಗುಲದಲ್ಲಿರುವ ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಹ್ಯಾನೋವರ್‌ನ ಇಂಟರ್‌ನ್ಯಾಷನಲ್ ಆರ್ಥೊಡಾಂಟಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಜಾನ್ ವಿ. ರೈಮನ್ ಮತ್ತು ಆರ್ಥೊಡಾಂಟಿಸ್ಟ್
ಸೌಂದರ್ಯ ವರ್ಧಕರ ಸಂಘ ಉದ್ಘಾಟನೆಕುಶಾಲನಗರ, ಅ. ೧೭: ನೂತನ ತಂತ್ರಜ್ಞಾನದ ನೈಪುಣ್ಯತೆ ಯೊಂದಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಕಾಯಕವನ್ನು ಸೌಂದರ್ಯ ತಜ್ಞರು ಅಳವಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ
ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಕೂಡಿಗೆ, ಅ. ೧೭: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ೧೯೮೮-೯೧ರ ಅವಧಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸಂಯೋಜಕ ನಾಪಂಡ ಮುತ್ತಪ್ಪ ಚಾಲನೆ ನೀಡಿದರು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆನಾಪೋಕ್ಲು, ಅ. ೧೭: ಗೋಪಾಲಕೃಷ್ಣ ಯುವ ಸಂಘದ ವತಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಅವಂದೂರು ಗ್ರಾಮದಲ್ಲಿ ಜರುಗಿತು. ಅವಂದೂರು ದವಸ ಭಂಡಾರದ ಅಧ್ಯಕ್ಷ ಬೆಳ್ಯನ ಚಂದ್ರಪ್ರಕಾಶ್ ಅವರು