ಬಗೆಬಗೆಯ ಹಣ್ಣುಗಳ ಪ್ರದರ್ಶನ ವೈವಿಧ್ಯತಾ ಮೇಳಚೆಟ್ಟಳ್ಳಿ, ಅ. ೧೯: ಕೃಷಿಕರು ಬೆಳೆದ ಬಗೆಬಗೆಯ ಹಣ್ಣಿನ ಪ್ರದರ್ಶನ ಹಾಗೂ ವೈವಿಧ್ಯತಾ ಮೇಳವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋ ಗಿಕ ಕೇಂದ್ರದಲ್ಲಿ ಗಮನ ಸೆಳೆಯಿತು. ರೈತರು ಬೆಳೆದ
ಪತ್ತೆಯಾಗದ ಹುಲಿಯ ಸುಳಿವುಶ್ರೀಮಂಗಲ, ಅ. ೧೯: ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯ ದೇವ ನೂರು ಗ್ರಾಮದಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಸೆರೆಗೆ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ
ಕೊಠಡಿ ಜಟಾಪಟಿಕೂಡಿಗೆ, ಅ. ೧೯: ಕೂಡಿಗೆ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಉಪಾಧ್ಯಕ್ಷರಿಗೆ ಕೊಠಡಿ ವ್ಯವಸ್ಥೆ ಇದುವರೆಗೂ ದೊರೆತಿಲ್ಲ
ತಾ೨೧ ರಿಂದ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ಮಡಿಕೇರಿ, ಅ. ೧೯: ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಇದೇ ತಾ. ೨೧ ರಿಂದ ನವೆಂಬರ್ ೨೦
ಕರಿಮೆಣಸು ಕಳವುಸಿದ್ದಾಪುರ, ಅ. ೧೯: ಗೋದಾಮಿನಲ್ಲಿರಿಸಿದ್ದ ಕರಿಮೆಣಸು ತುಂಬಿದ್ದ ಚೀಲಗಳು ಕಳವಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟ ಸಮೀಪದ ಬೀಚ್ ಲ್ಯಾಂಡ್ ಕಾಫಿ ತೋಟದಲ್ಲಿ ತಲಾ ೬೦ ಕೆ.ಜಿ.