ಭಾರತೀಯ ಕಾಫಿಗೆ ವಿಶ್ವದ ಅತ್ಯುತ್ತಮ ಕಾಫಿಯ ಪಟ್ಟಿಯಲ್ಲಿ ಎರಡನೇ ಸ್ಥಾನ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಅ. ೨೦: ಭಾರತೀಯ ಫಿಲ್ಟರ್ ಕಾಫಿ, ಅದರ ಶ್ರೀಮಂತ ಪರಿಮಳ ಮತ್ತು ರುಚಿಯೊಂದಿಗೆ, ಅಂರ‍್ರಾಷ್ಟಿçÃಯ ಮನ್ನಣೆಯನ್ನು ಗಳಿಸಿದೆ. ಈ ವಾರ ಬಿಡುಗಡೆಯಾದ ಟೇಸ್ಟ್ ಅಟ್ಲಾಸ್
ತಲಕಾವೇರಿಯಲ್ಲಿ ನದಿ ಜಾಗೃತಿ ಯಾತ್ರೆಗೆ ಚಾಲನೆಕುಶಾಲನಗರ, ಅ. ೨೦: ಪ್ರಸಕ್ತ ದಿನಗಳಲ್ಲಿ ಪ್ರಕೃತಿಯೊಂದಿಗೆ ಮಾನವನ ಸಂಬAಧ ಕ್ಷೀಣಿಸುತ್ತಿ ರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ರಾದ ಶ್ರೀ
ಮಡಿಕೇರಿಯಲ್ಲಿ ೭ನೆಯ ಅಂತರ ಕೊಡವಕೇರಿ ಸಾಂಸ್ಕೃತಿಕ ಮೇಳ ಮಡಿಕೇರಿ, ಅ. ೨೦: ಕೊಡವ ಜನಾಂಗದವರು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ನೆಲೆಕಂಡಿದ್ದಾರೆ. ಆದರೆ, ವಿವಿಧ ಕಾರಣಗಳಿಂದ ನಗರ- ಪಟ್ಟಣ ಪ್ರದೇಶಗಳಲ್ಲಿಯೂ ಉದ್ಯೋಗ- ವ್ಯಾಪಾರ- ಶಿಕ್ಷಣದಂತಹ ವಿಚಾರದಿಂದಾಗಿ ಅವಲಂಬಿತರಾಗಬೇಕಾಗಿದ್ದು,
‘ಸಮಾಜ ಬಾಂಧವರನ್ನು ಬೆಸೆಯುವ ಶಕ್ತಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗಿದೆ’ಮಡಿಕೇರಿ, ಅ. ೨೦: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಶಕ್ತಿಯಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದರು. ನಗರದ
ಕೊಡಗಿನ ಗಡಿಯಾಚೆಮದ್ಯವ್ಯಸನಿ ಮಗನನ್ನು ಕೊಂದ ತಂದೆ ಬೆAಗಳೂರು, ಅ. ೨೦: ಮದ್ಯ ಸೇವಿಸಿ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ