ಗೌಡ ಪ್ರೀಮಿಯರ್ ಲೀಗ್ ಎಂಸಿಬಿ ಗೋಳಿಕಟ್ಟೆಗೆ ಜಯ ನಾಪೋಕ್ಲು, ಏ. ೧೩: ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಗೌಡ ಪ್ರೀಮಿಯರ್
ಗೋಪಾಲಪುರದಲ್ಲಿ ಗುಡ್ಫ್ರೆöÊಡೆ ಸೋಮವಾರಪೇಟೆ, ಏ. ೧೩: ತಾಲೂಕಿನ ಗೋಪಾಲ ಪುರದ ಸಂತ ಅಂತೋಣಿ ಚರ್ಚ್ನಲ್ಲಿ ಗುಡ್ ಫ್ರೆöÊಡೇ ಅಂಗವಾಗಿ ಶಿಲುಬೆ ಮೆರವಣಿಗೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಫಾ. ಕ್ರಿಸ್ಟೋಫರ್ ಸಗಾಯರಾಜ್ ಅವರ
ಸುಳ್ಯದಲ್ಲಿ ಭುವನೇಶ್ವರಿ ಯಕ್ಷೆÆÃತ್ಸವಸುಳ್ಯ ಏ. ೧೩: ಸುಳ್ಯದಲ್ಲಿ ೧೯೮೧ ರಲ್ಲಿ ಯಕ್ಷಗುರು ಕೋಡ್ಲ ಗಣಪತಿ ಭಟ್ಟರ ನೇತೃತ್ವದಲ್ಲಿ ಸ್ಥಾಪನೆಯಾದ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿಯ ೪೫ನೇ ವರ್ಷದ ಯಕ್ಷೆÆÃತ್ಸವ ಕಾರ್ಯಕ್ರಮವು
ಅಬ್ಬೂರುಕಟ್ಟೆ ಪ್ರೀಮಿಯರ್ ಲೀಗ್ ಹೊಸಳ್ಳಿ ಚಾಂಪಿಯನ್ ಸೋಮವಾರಪೇಟೆ, ಏ. ೧೩: ಸಮೀಪದ ಅಬ್ಬೂರುಕಟ್ಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಅಬ್ಬೂರುಕಟ್ಟೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸಳ್ಳಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಹೊಸಳ್ಳಿ
ಕೊಡವ ಅಭಿವೃದ್ಧಿ ನಿಗಮವನ್ನು ಸಮಗ್ರವಾಗಿ ಬಳಸಿಕೊಳ್ಳಬೇಕು ಮಂಜು ಚಿಣ್ಣಪ್ಪ ಮಡಿಕೇರಿ, ಏ. ೧೩: ಕೊಡವ ಅಭಿವೃದ್ಧಿ ನಿಗಮ ಶ್ರೇಷ್ಠ ಕೊಡುಗೆಯಾಗಿದ್ದು, ಇದು ಯುಕೊ ಸಂಘಟನೆಯ ಪರಿಕಲ್ಪನೆ, ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ, ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ