ಆನೆ ಮಾನವ ಸಹಬಾಳ್ವೆಯ ಅರಿವಿನಿಂದ ಸಂಘರ್ಷಕ್ಕೆ ಶಾಶ್ವತ ಪರಿಹಾರ

ಕುಶಾಲನಗರ, ಆ. ೧೨: ಆನೆ-ಮಾನವ ಸಹಬಾಳ್ವೆ ಕುರಿತು ಪ್ರತಿಯೊಬ್ಬರೂ ಅರಿವು ಹೊಂದುವ ಮೂಲಕ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕೊಡಗು ಜಿಲ್ಲಾ ಪೊಲೀಸ್

ದರೋಡೆ ಪ್ರಕರಣ ಜಿಲ್ಲೆಯ ಈರ್ವರು ಸೇರಿ ನಾಲ್ವರ ಬಂಧನ

ಕೋವರ್ ಕೊಲ್ಲಿ ಇಂದ್ರೇಶ್ ಮAಗಳೂರು, ಆ. ೧೨: ಪಣಂಬೂರಿನಲ್ಲಿ ಜೂನ್ ೨೯ ರಂದು ನಡೆದ ಜುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಮತ್ತೆ ನಾಲ್ವರು

ಕಾಫಿ ಬೆಳೆಗೆ ಕೊಳೆರೋಗ ಪರಿಹಾರಕ್ಕೆ ರೈತ ಮೋರ್ಚಾ ಒತ್ತಾಯ

ಗೋಣಿಕೊಪ್ಪಲು, ಆ. ೧೨: ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಕಾಯಿಗಳು ಕಟ್ಟಿರುವ ಸಂದರ್ಭದಲ್ಲೇ ಕೊಳೆರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಮಳೆಯಿಂದ ಕಾಫಿ ಕಾಯಿಗಳು

ಮರದ ನಾಟಾ ಅಕ್ರಮ ಸಾಗಾಟಕ್ಕೆ ಯತ್ನ ಆರೋಪಿಗಳು ಪರಾರಿ

ಚೆಯ್ಯಂಡಾಣೆ, ಆ. ೧೨: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ