“ಸರ್ವರಿಗೂ ಸೂರು” ಅಭಿಯಾನದಡಿ ಸಿಬ್ಬಂದಿಗಳಿಗೆ ತರಬೇತಿವೀರಾಜಪೇಟೆ, ಜು. 22: ಕೇಂದ್ರ ಸರಕಾರವು ಪಟ್ಟಣದಲ್ಲಿ ವಾಸಿಸುತ್ತಿರುವ ಎಲ್ಲಾ ಬಡ ಕುಟುಂಬಗಳಿಗೆ 2022ರ ಅಂತ್ಯಕ್ಕೆ ಮನೆ ಒದಗಿಸುವ ನಿಟ್ಟಿನಲ್ಲಿ “ಸರ್ವರಿಗೂ ಸೂರು 2022” ಯೋಜನೆಯ ಅಭಿಯಾನದಡಿ
ವೀರಾಜಪೇಟೆ ತಾಲೂಕು ಬಿಜೆಪಿ ಘಟಕಕ್ಕೆ ಆಯ್ಕೆ*ಗೋಣಿಕೊಪ್ಪಲು, ಜು. 22: ವೀರಾಜಪೇಟೆ ತಾಲೂಕು ಬಿಜೆಪಿ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ತಾವಳಗೇರಿಯ ಕೊಂಡಿಜಮನ ಮುರುಗೇಶ್,
ನ್ಯಾಯಾಂಗ ನಿಂದನೆ ದೂರು : ಸಾರ್ವಜನಿಕ ಹಿತರಕ್ಷಣಾ ಸಮಿತಿ ಎಚ್ಚರಿಕೆಮಡಿಕೇರಿ, ಜು.22 : ದಕ್ಷಿಣ ಕೊಡಗಿನ ಕಡಂಗದ ಮರೂರು ಗ್ರಾಮದ ಬೆಳೆಗಾರರೊಬ್ಬರ ತೋಟಕ್ಕೆ ತೆರಳುವ ಹಾದಿಗೆ ಅಡ್ಡಲಾಗಿ ವ್ಯಕ್ತಿಯೊಬ್ಬರು ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯ ಆದೇಶ ನೀಡಿದ್ದರೂ
ಗಣಿತ ಶಿಕ್ಷಕರ ನೇಮಕಕ್ಕೆ ಆಗ್ರಹ : ತಾ. 25 ರಿಂದ ತರಗತಿ ಬಹಿಷ್ಕಾರಮಡಿಕೇರಿ, ಜು.22 : ಗಣಿತ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ತಾ.25 ರಿಂದ ಅನಿರ್ದಿಷ್ಟಾವಧಿ ಕಾಲ ತರಗತಿಯನ್ನು ಬಹಿಷ್ಕರಿಸಲು ಕರಿಕೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ ಎಂದು
ಮಹದೇವಪೇಟೆ ರಸ್ತೆ ಅಗಲೀಕರಣ ವಿಳಂಬ ಖಂಡಿಸಿ ಪ್ರತಿಭಟನೆಮಡಿಕೇರಿ ಜು.22 : ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗುತ್ತಿದೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಪೀಪಲ್ ಮೂಮೆಂಟ್ಸ್ ಫಾರ್ ಹ್ಯೂಮನ್ ರೈಟ್ಸ್