ಸೋಮವಾರಪೇಟೆಯನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹಸೋಮವಾರಪೇಟೆ, ಅ. 27: ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತಾಲೂಕಿನ ವಿವಿಧ ಸಂಘ - ಸಂಸ್ಥೆಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ
ಕೂಡಿಗೆ ಪಂಚಾಯಿತಿ: ಮನೆ ಮಂಜೂರಾತಿ ಕುರಿತು ಚರ್ಚೆಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದಿಂದ ಮಂಜೂರಾಗಿ ಗ್ರಾಮ ಪಂಚಾಯಿತಿಗೆ ಬಂದಿರುವ
ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸೋಮವಾರಪೇಟೆಯಲ್ಲಿ ಅಪಸ್ವರ?ಸೋಮವಾರಪೇಟೆ, ಅ. 26: ಜಾತ್ಯತೀತ ಜನತಾ ದಳಕ್ಕೆ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ವೀರಾಜಪೇಟೆಯ ಸಂಕೇತ್ ಪೂವಯ್ಯ ಅವರನ್ನು ನೇಮಕಗೊಳಿಸಿರುವ ರಾಜ್ಯ ವರಿಷ್ಠರ ಕ್ರಮಕ್ಕೆ ಸೋಮವಾರಪೇಟೆಯ ಜೆಡಿಎಸ್ ಪಕ್ಷದ
ವಿಶ್ವ ಸ್ತನ ಕ್ಯಾನ್ಸರ್ ಮಾಸಾಚರಣೆಮಡಿಕೇರಿ, ಅ. 26: ರೋಟರಿ ಮತ್ತು ಇನ್ನರ್ ವೀಲ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಮಾಸದ ಅಂಗವಾಗಿ ತಾ. 28 ರಂದು ನಗರದÀ ರೋಟರಿ ಸಭಾಂಗಣದಲ್ಲಿ
ಹೈಟೆಕ್ ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿರುವ ಜನತೆಸೋಮವಾರಪೇಟೆ, ಅ. 26: ಹೈಟೆಕ್ ಆಮಿಷಗಳಿಗೆ ಬಲಿಯಾದವರು ಜಿಲ್ಲೆಯಲ್ಲೂ ಅನೇಕರಿದ್ದು, ತಾ. 24ರಂದು ‘ಶಕ್ತಿ’ಯಲ್ಲಿ ಇಂತಹ ಒಂದು ವರದಿ ಪ್ರಕಟವಾದ ನಂತರ ಹಲವರು ಇದೇ ರೀತಿಯಲ್ಲಿ ಮೋಸ