ಉತ್ತಮ ಪರಿಸರ ನಿರ್ಮಾಣ ಎಲ್ಲರ ಜವಾಬ್ದಾರಿ ಸಂಕೇತ್ಭಾಗಮಂಡಲ, ಅ. 27: ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಉತ್ತಮ ಪರಿಸರ ನಿರ್ಮಾಣ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಿಸದಂತೆ ಕುಟ್ಟ ಕೊಡವ ಸಮಾಜದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಕುಟ್ಟ ಕೊಡವ ಸಮಾಜದ ಕಚೇರಿಯಲ್ಲಿ
‘ಟಿಪ್ಪು ಜಯಂತಿಗೆ ವಿರೋಧ ಬೇಡ’ನಾಪೋಕ್ಲು, ಅ. 27: ಟಿಪ್ಪು ಸುಲ್ತಾನ್ ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಇಂತಹ ಹೋರಾಟಗಾರನ ಜಯಂತಿಯ ವಿರುದ್ಧ ಪತ್ರಿಕೆಯ ಮೂಲಕ ನಿರಂತರ ಹೇಳಿಕೆ ನೀಡಿ ಅಶಾಂತಿಯ ವಾತಾವರಣ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಲು ಮನವಿಸೋಮವಾರಪೇಟೆ,ಅ.27: ಕೊಡಗಿನಲ್ಲಿ ಕೊಡವರು ಹಾಗೂ ಹಿಂದೂಗಳ ಮೇಲೆ ಧಾಳಿ ನಡೆಸಿ, ಮತಾಂತರ ಮಾಡಿದ ಟಿಪ್ಪುವಿನ ಜನ್ಮ ದಿನಾಚರಣೆಯನ್ನು ಆಚರಿಸಲು ಹೊರಟಿರುವ ಸರ್ಕಾರದ ವಿರುದ್ಧ ಹೋರಾಡಲು ಜಿಲ್ಲೆಯ ಎಲ್ಲಾ
ಕ್ರೀಡಾಕೂಟದಿಂದ ಬಾಂಧವ್ಯ ವೃದ್ಧಿ: ಎ.ಬಿ. ಸುಬ್ಬಯ್ಯಪೊನ್ನಂಪೇಟೆ, ಅ. 27: ಕ್ರೀಡಾ ಮನೋಭಾವದಿಂದ ಜರುಗುವ ಯಾವದೇ ಕ್ರೀಡಾಕೂಟಗಳು ಸಮಾಜದ ಸ್ವಾಸ್ಥ್ಯ ಕಾಪಾಡುವದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜಾತಿ, ಧರ್ಮ, ಮತ, ಲಿಂಗಭೇದಗಳನ್ನು ಮೀರಿ ನಡೆಯುವ