ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಚಾಲನೆ ಮಡಿಕೇರಿ, ಫೆ. 3 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನ ಚಿತ್ರೋತ್ಸವ ಸಪ್ತಾಹ ಅಂಗವಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ
ದೇವಸ್ಥಾನಗಳೊಂದಿಗೆ ಸಂಸ್ಕಾರ ಕಲಿಸುವ ಶಾಲೆ ಕಟ್ಟಿನಾಪೋಕ್ಲು, ಫೆ. 3: ದೇವಸ್ಥಾನಗಳು ನಿರ್ಮಾಣಗೊಂಡಾಗ ಸಂಸ್ಕಾರ, ಸಂಸ್ಕøತಿ, ಧರ್ಮವನ್ನು ಕಾಪಾಡುವದರ ಮೂಲಕ ದೇಶವನ್ನು ಕಟ್ಟುವ ಕೆಲಸ ಆಗುತ್ತದೆ. ಆದರೆ ಇದರ ಜತೆಯಲ್ಲಿ ಸಾಗುವ ಮತ್ತೊಂದು ರೀತಿಯಲ್ಲಿ
ರೋಟರಿಗೆ ಈ ಬಾರಿ ಕೊಡಗಿನ ಗವರ್ನರ್ಮಡಿಕೇರಿ, ಫೆ. 3: 2017-18 ಕ್ಕೆ ರೋಟರಿ ಜಿಲ್ಲೆ 3181 ಗೆ ಮಡಿಕೇರಿಯ ಮಾತಂಡ ಸುರೇಶ್ ಚೆಂಗಪ್ಪ ಆಯ್ಕೆಯಾಗಿದ್ದಾರೆ. ಜೂನ್ ತಿಂಗಳಿನಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಜನವರಿ 15
ರಾಜಾಸೀಟಿನಲ್ಲಿ ಸೂರ್ಯದೇವನಿಗೆ ನಮನಮಡಿಕೇರಿ, ಫೆ, 3: 108 ಸೂರ್ಯನಮಸ್ಕಾರ ಮಾಡುವ ಮೂಲಕ ಸೂರ್ಯದೇವನಿಗೆ ನಮಿಸುವದರೊಂದಿಗೆ ರಥಸಪ್ತಮಿಯನ್ನು ಆಚರಿಸಲಾಯಿತು.ಭಾರತೀಯ ವಿದ್ಯಾಭವನದ ಯೋಗ ಕೇಂದ್ರ, ಪತಂಜಲಿ ಯೋಗಶಿಕ್ಷಣ ಸಮಿತಿ ಮತ್ತು ಅಶ್ವಿನಿ ಆಸ್ಪತ್ರೆಯ
ಕುಟ್ಟ, ಕೆ. ಬಾಡಗ, ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನಶ್ರೀಮಂಗಲ, ಫೆ. 3: ಕುಟ್ಟ ಕೊಡವ ಸಮಾಜ ಹಾಗೂ ಗಡಿ ಪ್ರದೇಶದ ಮೂರು ಗ್ರಾ.ಪಂ.ಗಳಾದ ಕುಟ್ಟ, ನಾಲ್ಕೇರಿ, ಕೆ. ಬಾಡಗ, ಕುಟ್ಟ ಚೇಂಬರ್ ಆಫ್ ಕಾಮರ್ಸ್, ಕೆ.