ತಾಳತ್ಮನೆಯಲ್ಲಿ ಜಿಲ್ಲಾ ಯುವ ಜನೋತ್ಸವಮಡಿಕೇರಿ, ನ. 13: ಜಿಲ್ಲಾಡಳಿತ, ಜಿ.ಪಂ., ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ,
ತಾ. 24 ರಂದು ಕೊಡವ ನ್ಯಾಷನಲ್ ಡೇ ಆಚರಣೆಮಡಿಕೇರಿ, ನ. 13: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ನಡೆಸುತ್ತಾ ಬಂದಿರುವ ಕೊಡವ
ದಾರ್ಶನಿಕರ ಪ್ರತಿಮೆಗಳ ಸ್ವಚ್ಛತೆಮಡಿಕೇರಿ, ನ. 13: ಜಿಲಲೆಯ ವಿವಿಧೆಡೆಗಳಲ್ಲಿ ನೆಲೆಸಿರುವ ಹೊಸೊಕ್ಲು ಕುಟುಂಬಸ್ಥರು ಎಲ್ಲ ಸೇರಿ ಇಂದು ನಗರದ ರಾಜ ಬೀದಿಗಳಲ್ಲಿರುವ ಪ್ರತಿಮೆಗಳನ್ನು ಸ್ವಚ್ಛಗೊಳಿಸಿದರು.ರಾಷ್ಟ್ರದ ಅಪ್ರತಿಮ ಮಹಾದಂಡನಾಯಕ ಫೀ.ಮಾ. ಕೊಡಂದೇರ
ಪ್ರಾರ್ಥನಾ ಮಂದಿರದಲ್ಲಿ ದುಷ್ಕøತ್ಯ ಪ್ರಕರಣ: ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆಸೋಮವಾರಪೇಟೆ, ನ. 13: ನಿನ್ನೆ ದಿನ ಸಂಜೆ ಬೆಳಕಿಗೆ ಬಂದಿರುವ ಪ್ರಾರ್ಥನಾ ಮಂದಿರದಲ್ಲಿನ ದುಷ್ಕøತ್ಯದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಇಲಾಖೆಯ ಅಧಿಕಾರಿಗಳು
‘ವೀಕೆಂಡ್’ ಮರೆತು ಬ್ಯಾಂಕ್ ಎದುರು ಗ್ರಾಹಕರ ‘ಕ್ಯೂ’...ಮಡಿಕೇರಿ, ನ. 13: ಕೇಂದ್ರ ಸರ್ಕಾರ ರೂ. 500 ಹಾಗೂ 1000 ಮುಖಬೆಲೆಯ ನೋಟ್‍ಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರದ ವೀಕೆಂಡ್ ಮರೆತ ಗ್ರಾಹಕರು ಹಾಗೂ ಸಾರ್ವಜನಿಕರು ಬ್ಯಾಂಕ್‍ಗಳ