ಜಿಲ್ಲಾ ಯುವ ಜನೋತ್ಸವ ಸ್ಪರ್ಧಾ ವಿಜೇತರುಮಡಿಕೇರಿ, ನ. 27: ಜಿಲ್ಲಾ ಯುವಜನೋತ್ಸವ ಇತ್ತೀಚೆಗೆ ತಾಳತ್ತಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
121 ಮಂದಿಯಲ್ಲಿ ಹೆಚ್.ಐ.ವಿ. ಸೋಂಕುಮಡಿಕೇರಿ, ನ. 27: ಜಿಲ್ಲೆಯಲ್ಲಿ ಈ ವರ್ಷ ಅಕ್ಟೋಬರ್ 16 ರವರೆಗೆ ನಡೆಸಿದ ಆರೋಗ್ಯ ಪರೀಕ್ಷೆಯಲ್ಲಿ 121 ಮಂದಿ ಹೆಚ್‍ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿರುವ 685 ಮಹಿಳಾ
ಪಟ್ಟಣ ಪಂಚಾಯಿತಿ ವಿರುದ್ಧ ತಾ. 30 ರಂದು ಪ್ರತಿಭಟನೆವೀರಾಜಪೇಟೆ, ನ. 27: ಈ ಹಿಂದೆ ಪ.ಪಂ. ಪಾದಚಾರಿ ರಸ್ತೆಯ ದುಸ್ಥಿತಿ, ಪಾರ್ಕಿಂಗ್ ಸಮಸ್ಯೆ, ಪಟ್ಟಣ ರಸ್ತೆಗಳ ದುಸ್ಥಿತಿ, ಕೆಲವು ಕಡೆ ಕುಡಿಯುವ ನೀರಿನ ಬವಣೆ, ಕಸದ
ಕನಸಾಗಿಯೇ ಉಳಿದ ಮಕ್ಕಿಕಡು ಸೇತುವೆನಾಪೋಕ್ಲು, ನ. 27: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಮತ್ತು ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕಕ್ಕೆಂದು ನಿರ್ಮಿಸಿರುವ ಮಕ್ಕಿಕಡು ಸೇತುವೆ ಕಾಮಗಾರಿ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಅಂಬೇಡ್ಕರ್ ಯುವಕ ಸಂಘ ಉದ್ಘಾಟನೆಕೂಡಿಗೆ, ನ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಯುವಕ ಸಂಘದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.g Áಜಾರಾವ್