ಬಿರುನಾಣಿ ಮರೆನಾಡ್ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿ ಕೊಡುಗೆಗೋಣಿಕೊಪ್ಪಲು, ಫೆ. 22: ಪುಷ್ಪಗಿರಿ ಸ್ವಚ್ಛತಾ ಆಂದೋಲನಾ ಮತ್ತು ಜಿಲ್ಲೆಯಾದ್ಯಂತ ಪ್ರವಾಸಿಗರಲ್ಲಿ ಶುಚಿತ್ವದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಿರಂತರ ಹಮ್ಮಿಕೊಳ್ಳುತ್ತಿರುವ ಕೊಡಗು ಜಾವಾ ರೈಡರ್ಸ್ ಯುವಕರು
ಹಾರಂಗಿಯಲ್ಲಿ ನೀರಿನ ಮಟ್ಟ ಕುಸಿತಕುಶಾಲನಗರ, ಫೆ 22: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಬಹುತೇಕ ಕುಸಿದಿದೆ. ಜಲಾಶಯದಲ್ಲಿ ಪ್ರಸಕ್ತ ಬಳಕೆ ಮಾಡುವ ನೀರಿನ ಸಂಗ್ರಹ 1.94 ಟಿಎಂಸಿ ಪ್ರಮಾಣ ಕಂಡು ಬಂದಿದೆ.
ಮೂಲಭೂತ ಸೌಲಭ್ಯ ಕಲ್ಪಿಸಲು ಪರಿಶೀಲನೆಸಿದ್ದಾಪುರ, ಫೆ. 22: ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ಪರನಾಣೆ ಮೇಕೇರಿ ಗ್ರಾಮಗಳಿಗೆ ಜಿ.ಪಂ. ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಸಮಾಜ ಕಲ್ಯಾಣ ಅಧಿಕಾರಿಗಳೊಂದಿಗೆ
ಅರ್ಜಿ ಆಹ್ವಾನ ಮಡಿಕೇರಿ, ಫೆ. 22: 2015-16ನೇ ಸಾಲಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ
ತೊರೆನೂರಿನ ಶನೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವಕೂಡಿಗೆ, ಫೆ. 22: ಜಿಲ್ಲೆಯ ಐತಿಹಾಸಿಕ ಮತ್ತು ಪುರಾತನ ಶನೇಶ್ಚರ ದೇವರ ದೇವಾಲಯ ಕುಶಾಲನಗರ ಸಮೀಪದ ತೊರೆನೂರು ರೇವೇಗೌಡರ ಕೊಪ್ಪಲಿನಲ್ಲಿದ್ದು ಪ್ರತಿ ಮಹಾ ಶಿವರಾತ್ರಿಯಂದು ಉತ್ಸವ ನಡೆಯುತ್ತದೆ. ಮಹಾ