‘ಲಸಿಕ ಅಭಿಯಾನ ಯಶಸ್ವಿಗೆ ಕರೆ’ಗೋಣಿಕೊಪ್ಪಲು, ಫೆ. 6 : ಮೀಸೆಲ್ಸ್ ರುಬೆಲ್ಲಾ ಲಸಿಕೆ ಅಭಿಯಾನ ಯಶಸ್ವಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಹೇಳಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಅಕಾಲಿಕ ಮಳೆಯಿಂದ ಆತಂಕ ಪಡುವ ಅಗತ್ಯವಿಲ್ಲ; ಕಾಫಿ ಮಂಡಳಿ ಮಾಹಿತಿಸೋಮವಾರಪೇಟೆ,ಫೆ.6: ಅರೇಬಿಕಾ ಕಾಫಿಯನ್ನು ಅತೀ ಹೆಚ್ಚು ಬೆಳೆಯಲಾಗುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಯಾವದೇ ಆತಂಕ ಪಡುವ
ವೀರಾಜಪೇಟೆಯಲ್ಲಿ ಎನ್.ಎಸ್.ಎಸ್. ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆವೀರಾಜಪೇಟೆ, ಫೆ:6 ಸಮಾಜದಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣಗಳು, ಸಹ ಜೀವನ, ಸಹಕಾರ ತತ್ವದ ತರಬೇತಿಯ ಮಾರ್ಗದರ್ಶನಕ್ಕೆ ರಾಷ್ಟ್ರೀಯ ಯೋಜನಾ ಘಟಕ ವಿದ್ಯಾರ್ಥಿಗಳಿಗೆ ಸಹಕಾರಿ ಯಾಗಿದ್ದರೂ ಶಾಲಾ
ಜಾಗದ ವಿವಾದ ಬಗೆಹರಿಸಲು ದೇವಸ್ಥಾನ ಟ್ರಸ್ಟ್ ಒತ್ತಾಯಮಡಿಕೇರಿ ಫೆ.6 : ವೀರಾಜಪೇಟೆ ತಾಲೂಕಿನ ಮಲೆ ತಿರಿಕೆ ಬೆಟ್ಟದಲ್ಲಿರುವ ಶ್ರೀ ಮಲೆಮಹದೇಶ್ವರ ದೇವಸ್ಥಾನದ ಜಮೀನಿನ ಸುಮಾರು 1 ಏಕರೆ ಪ್ರದೇಶವÀನ್ನು ಕಾನೂನು ಬಾಹಿರವಾಗಿ ಸೈಂಟ್ ಆನ್ಸ್
ನೌಕರರ ಹುದ್ದೆ ಭರ್ತಿಯಾದರೆ ಮಾತ್ರ ಯೋಜನೆಗಳ ಅನುಷ್ಠಾನ: ಭೈರಪ್ಪಸೋಮವಾರಪೇಟೆ,ಫೆ.5: ರಾಜ್ಯ ಸರಕಾರವು ವಿವಿಧ ಇಲಾಖೆಗಳ ಮೂಲಕ ಪ್ರತೀ ವರ್ಷ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದೆ ಇರಲು ನೌಕರರ ಕೊರತೆ