ಬಾಚರಣಿಯಂಡ ಅಪ್ಪಣ್ಣಗೆ ಜಾನಪದ ಲೋಕ ಪ್ರಶಸ್ತಿಮಡಿಕೇರಿ: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ‘ಜಾನಪದ ಲೋಕ’ ಪ್ರಶಸ್ತಿಗೆ ಕೊಡಗಿನ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಆಯ್ಕೆ
ವಿದೇಶದಲ್ಲಿ ಕುಸಿಯುತ್ತಿರುವ ಪತ್ರಿಕಾ ವ್ಯಾಮೋಹಮಡಿಕೇರಿ, ಫೆ. 8: ವಿದೇಶದಲ್ಲಿ ಇದೀಗ ಪತ್ರಿಕಾ ವ್ಯಾಮೋಹ ಕುಸಿಯುತ್ತಿದ್ದು, ಪ್ರಜೆಗಳು ಮೊಬೈಲ್, ಫೋನ್, ಆ್ಯಪ್‍ಗಳನ್ನು ಮಾತ್ರ ಸುದ್ದಿ ಗಮನಿಸಲು ಬಳಸುತ್ತಿದ್ದಾರೆ ಎಂದು ಬಾಸ್ಟನ್‍ನ ಹ್ಯಾಂಶಯರ್ ಇಂಗ್ಲೀಷ್
ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ರೂ. 40 ಲಕ್ಷಮಡಿಕೇರಿ, ಫೆ. 8: ಕೊಡವ ಕುಟುಂಬಗಳ ನಡುವೆ ಮುಂದಿನ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿ ರುವ ಬಿದ್ದಾಟಂಡ ಕಪ್ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ರೂ. 40ಲಕ್ಷ
ಹೈವೇ ಪ್ಯಾಟ್ರೋಲ್ ವಾಹನಕ್ಕೆ ಚಾಲನೆಮಡಿಕೇರಿ, ಫೆ. 8: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಎರಡು ಗಸ್ತು ವಾಹನಗಳಿಗೆ ಇಂದು ಚಾಲನೆ ನೀಡಲಾಗಿದೆ. ಕ್ಯಾಮೆರಾ, ಸರ್ಚ್‍ಲೈಟ್, ಪ್ರಥಮ
ಜಂತು ಹುಳು ನಿವಾರಣಾ ಕಾರ್ಯಕ್ರಮಮಡಿಕೇರಿ, ಫೆ. 8: ನಗರದ ಕೊಡಗು ವಿದ್ಯಾಲಯದಲ್ಲಿ ತಾ. 10 ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಜಂತು ಹುಳು ನಿವಾರಣಾ ಆಂದೋಲನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ