ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನಮಡಿಕೇರಿ, ಫೆ. 9: ಜಿಲ್ಲೆಯ ಬಡ ಮತ್ತು ಅನಾಥ ಮುಸ್ಲಿಂ ಯುವತಿಯರ ಸಾಮೂಹಿಕ ವಿವಾಹವನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿಯು
ಮೂರ್ನಾಡಿನಲ್ಲಿ ಭಾಷಣ ಸ್ಪರ್ಧೆ*ಮೂರ್ನಾಡು, ಫೆ. 9: ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ಮೂರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ನಗರ-ಪಟ್ಟಣವನ್ನು ಸ್ವಚ್ಛವಾಗಿರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ’
ಗುರುವಂದನಾ ಸಮಾರಂಭವೀರಾಜಪೇಟೆ, ಫೆ. 9: ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಕೋತೂರು ಗ್ರಾಮದ ಮದೇಶ್ವರ ದೇವಸ್ಥಾನದಲ್ಲಿ ತಾ. 11 ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸ್ಥಾಪಕ
3 ನೇ ವರ್ಷದ ಆಟೋಟ ಸ್ಪರ್ಧೆಮಡಿಕೇರಿ, ಫೆ. 9: ಮಡಿಕೇರಿ ಕ್ಷೇತ್ರ ಸಮಿತಿ ವತಿಯಿಂದ 3 ನೇ ವರ್ಷದ ಆಟೋಟ ಸ್ಪರ್ಧೆ ನಗರದ ಹಿಂದೂಸ್ತಾನಿ ಶಾಲೆ ಮೈದಾನದಲ್ಲಿ ವಸಂತ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಂದ ಶಾಲೆಗೆ ಕಬಡ್ಡಿ ಪ್ರಶಸ್ತಿಗೋಣಿಕೊಪ್ಪಲು, ಫೆ. 9: ವೀರಾಜಪೇಟೆ ತಾಲೂಕು ಮಟ್ಟದ ಕಿರಿಯರ ಕಬಡ್ಡಿ ಪಂದ್ಯಾಟದಲ್ಲಿ ಕುಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಂಡಂಗಾಲ ಸರ್ಕಾರಿ ಮಾದರಿ ಪ್ರಾಥಮಿಕ