ಸೋಮವಾರಪೇಟೆ ಎಪಿಎಂಸಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆಕುಶಾಲನಗರ, ಫೆ. 9: ಸೋಮವಾರಪೇಟೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಂ.ಡಿ.ರಮೇಶ್, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಿಜಯ ಅವರು ಆಯ್ಕೆಯಾಗಿದ್ದಾರೆ.
ಹುದಿಕೇರಿ ಗ್ರಾ.ಪಂ.ಗೆ ಖಾಯಂ ಪಿ.ಡಿ.ಓ. ನೇಮಕಕ್ಕೆ ವಾರದ ಗಡುವುಶ್ರೀಮಂಗಲ, ಫೆ. 9: ಹುದಿಕೇರಿ ಗ್ರಾ.ಪಂ.ಕಚೇರಿಗೆ ಖಾಯಂ ಪಿ.ಡಿ.ಒ ಅವರನ್ನು ನೇಮಿಸುವವರೆಗೆ ಪಂಚಾಯ್ತಿ ಕಚೇರಿಯಲ್ಲಿ ನಡೆಯುವ ಯಾವದೇ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ದಿಲ್ಲ. ಕಚೇರಿಗೂ ಬಾರದೆ
ಮಡಿಕೇರಿಯಲ್ಲಿಂದು ಕಾಡ್ಗಿಚ್ಚು ಜಾಗೃತಿ ಜಾಥಾಗೋಣಿಕೊಪ್ಪಲು, ಫೆ. 9: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಮತ್ತು ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ತಾ.10ರಂದು (ಇಂದು) ಕಾಡ್ಗಿಚ್ಚು ಜಾಗೃತಿ ಜಾಥಾ ನಡೆಯಲಿದೆ. ವೈಲ್ಡ್
ನಾಳೆ ಯುವ ವೇದಿಕೆ ಸಭೆಮಡಿಕೇರಿ, ಫೆ.9 : ಕೊಡಗು ಗೌಡ ಯುವ ವೇದಿಕೆಯ ಸಭೆ ತಾ. 11ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ವೇದಿಕೆ ಅಧ್ಯಕ್ಷ ಪೈಕೇರ
ಲಾರಿ ಅವಘಡ ಚಾಲಕ ದುರ್ಮರಣಕೂಡಿಗೆ, ಫೆ. 9: ಅರಸಿಕಟ್ಟೆಗೆ ಕಾಫಿ ಹೊಟ್ಟು ಸಾಗಾಟ ಮಾಡಿ ಹಿಂತಿರುಗುತ್ತಿದ್ದ ವೇಳೆ ಲಾರಿಯ ಸ್ಟೇರಿಂಗ್ ಕಳಚಿಕೊಂಡ ಪರಿಣಾಮ ರಸ್ತೆ ಬದಿಯ ಕಲ್ಲು ಬಂಡೆಗೆ ಲಾರಿ ಡಿಕ್ಕಿ