25 ವರ್ಷಗಳ ನಂತರ ರಸ್ತೆಗೆ ಡಾಮರು ಭಾಗ್ಯಮಡಿಕೇರಿ, ಫೆ. 11: ಒಂದು ರಸ್ತೆ ನಿರ್ಮಿಸಿದರೆ ಸಾಮಾನ್ಯವಾಗಿ ಒಂದು ವರ್ಷ ಬಾಳುವದೇ ಕಷ್ಟ. ಅಷ್ಟರಲ್ಲಾಗಲೇ ಕಿತ್ತು ಹೋಗಿರುತ್ತದೆ. ಅಂತಹದ್ದರಲ್ಲಿ 25 ವರ್ಷಗಳಿಂದ ಡಾಮರು ಕಾಣದ ರಸ್ತೆಯ
ಸೋಮವಾರಪೇಟೆಯಲ್ಲಿ ಕಬಡ್ಡಿ ಕಬಡ್ಡಿ ಕಬಡ್ಡಿಗೆ ದಿನಗಣನೆ ಟ 3000 ಮಂದಿಗೆ ಗ್ಯಾಲರಿ ನಿರ್ಮಾಣ ಟ ಅಸಲಿ ಆಟಕ್ಕೆ ತಾ. 13 ರಂದು ಚಾಲನೆಸೋಮವಾರಪೇಟೆ, ಫೆ. 11: ದೇಶೀಯ ಕ್ರೀಡೆ ಕಬಡ್ಡಿಯ ಅಸಲಿ ಆಟಕ್ಕೆ ಸೋಮವಾರಪೇಟೆಯ ಮೈದಾನ ಸಿದ್ಧಗೊಳ್ಳುತ್ತಿದ್ದು, ಸುಮಾರು 3ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಬೃಹತ್ ಗ್ಯಾಲರಿ ನಿರ್ಮಾಣ ಕಾರ್ಯ ಭರದಿಂದ
ದ್ವಿಚಕ್ರ ವಾಹನಗಳ ಬಾಡಿಗೆ ವ್ಯವಸ್ಥೆಗೆ ವಿರೋಧ : ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಫೆ. 11: ಕೊಡಗು ಜಿಲ್ಲೆಗೆ ಸೀಮಿತವಾಗಿ ಮಡಿಕೆÉೀರಿ ನಗರದಲ್ಲಿ ಪ್ರವಾಸಿಗರನ್ನು ದೃಷ್ಟಿಯಲ್ಲಿರಿಸಿಕೊಂಡು ದ್ವಿಚಕ್ರವಾಹನವನ್ನು ಬಾಡಿಗೆಗೆ ಒದಗಿಸುವ ಯೋಜನೆಯನ್ನು ಖಾಸಗಿ ಸಂಸ್ಥೆಯೊಂದು ರೂಪಿಸಿದ್ದು, ಇದು ಆಟೋ ಚಾಲಕರು
ಕಾಂಗ್ರೆಸ್‍ನಿಂದ ಮಾತ್ರ ದಲಿತರಿಗೆ ಅಧಿಕಾರ ಸಾಧ್ಯ: ದಲಿತ ಮುಖಂಡರ ಹೇಳಿಕೆಸೋಮವಾರಪೇಟೆ, ಫೆ. 11: ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತರಿಗೆ ಅಧಿಕಾರ ನೀಡಲು ಸಾಧ್ಯ ಎಂದು ತಾಲೂಕಿನ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರುಗಳು ಅಭಿಪ್ರಾಯಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ
8.5 ಮಿಲಿಯನ್ ಪ್ರಯಾಣಿಕರ ಗುರಿಯಿದೆ: ವಿ. ತುಳಸಿದಾಸ್ಪೊನ್ನಂಪೇಟೆ, ಫೆ. 11: ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತಗೊಂಡ ಬಳಿಕ ವಾರ್ಷಿಕವಾಗಿ 8.5 ಮಿಲಿಯನ್ ಪ್ರಯಾಣಿಕರ ಗುರಿ ಹೊಂದಲಾಗಿದೆ ಎಂದು ಕೆ.ಐ.ಎ.ಎಲ್.ನ ವ್ಯವಸ್ಥಾಪಕ