ಗ್ರಾಮಕ್ಕೊಂದು ಸರಕಾರದಿಂದ ದೇಶದ ಪ್ರಗತಿಮಡಿಕೇರಿ, ಫೆ. 17: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಪ್ರತಿ ಗ್ರಾಮಕ್ಕೆ ಒಂದು ಸರ್ಕಾರ ಎನ್ನುವ ಪರಿಕಲ್ಪನೆಯೊಂದಿಗೆ ಜಾರಿಗೆ ತಂದಿರುವಪಂಚಾಯತ್ ರಾಜ್ ವ್ಯವಸ್ಥೆಯಿಂದ ಇಂದು
ಕೆರೆ ಅಭಿವೃದ್ಧಿಗೆ ಚಾಲನೆಗೋಣಿಕೊಪ್ಪಲು, ಫೆ. 17: ಹೊಸೂರು ಶ್ರೀ ಮಹಾದೇವರ ದೇವಸ್ಥಾನ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ ಅವರು
ಕೊಡಗು ಜಿಲ್ಲೆಯಲ್ಲಿ 4507 ನಿವೃತ್ತ ಸೈನಿಕರುಮಡಿಕೇರಿ, ಫೆ. 17: ಕೊಡಗು ಜಿಲ್ಲೆಯಲ್ಲಿ 4507 ನಿವೃತ್ತ ಸೈನಿಕರು ಸೇರಿದಂತೆ ರಾಜ್ಯದಲ್ಲಿ ಒಟ್ಟು 77608 ಮಂದಿ ನಿವೃತ್ತ ಸೈನಿಕರು ಇದ್ದಾರೆ ಎಂದು ಗೃಹ ಸಚಿವ ಡಾ.
ಆನೆಗೆ ಬೈಕ್ ಡಿಕ್ಕಿ: ಇಬ್ಬರಿಗೆ ಗಾಯಗೋಣಿಕೊಪ್ಪಲು, ಫೆ. 16: ಶಾಲೆಗೆ ಅಣ್ಣನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರನೆ ಎದುರಾದ ಕಾಡಾನೆಗೆ ಗಾಬರಿಯಿಂದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.ಇಲ್ಲಿನ ಅನುದಾನಿತ ಪ್ರೌಢಶಾಲೆ
9.95 ಲಕ್ಷ ವೆಚ್ಚದ ಶುದ್ಧ ನೀರಿನ ಸೌಲಭ್ಯ ಅಶುದ್ಧ ನೀರಿನಲ್ಲಿ ಹೋಮ!ಸೋಮವಾರಪೇಟೆ, ಫೆ. 16: 2015-16ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 9.95 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಇತ್ತೀಚಿನ ದಿನಗಳಲ್ಲಿ