ಕುಂಬ್ಯಾರ್ ಕಲ್ಲಾಡ್ಚ ಹಬ್ಬನಾಪೋಕ್ಲು, ಫೆ. 20: ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಪಾಡಿ ಶ್ರೀ ಇಗ್ಗುತಪ್ಪ ದೇವರ ವಾರ್ಷಿಕ ಉತ್ಸವ ಕುಂಬ್ಯಾರ್ ಕಲ್ಲಾಡ್ಚ ಹಬ್ಬ ಮಾರ್ಚ್ 12ರಂದು ಆದಿತ್ಯವಾರ ಜರುಗಲಿದೆ. ತಾ. 26
ಪೂಮಾಲೆ ಕುಡಿಯ ಜಾನಪದ ಮಂದ್ ನಮ್ಮೆಮಡಿಕೇರಿ, ಫೆ. 20: ಯವಕಪಾಡಿ ಕುಡಿಯರ ಮಂದ್‍ನಲ್ಲಿ ತಾ. 24 ರಂದು ಕನ್ನಡ ಸಂಸ್ಕøತಿ ಇಲಾಖೆ, ಪೂಮಾಲೆ ಕುಡಿಯ ಸಾಂಸ್ಕøತಿಕ ಸಮಿತಿ ಮತ್ತು ಕರ್ನಾಟಕ ಜಾನಪದ ಪರಿಷತ್,
ಜಯ ಕರ್ನಾಟಕ ಸಂಘಟನೆಯಿಂದ ಆಸ್ಪತ್ರೆಯಲ್ಲಿ ಶುಚಿತ್ವ ಕಾರ್ಯವೀರಾಜಪೇಟೆ, ಫೆ. 20: ಉತ್ತಮ ಪರಿಸರದ ವಾತಾವರಣ, ಹಸಿರೆಲೆ ಮರ ಗಿಡಗಳು ಹಾಗೂ ಸುತ್ತ ಮುತ್ತಲ ಪ್ರದೇಶದ ಶುಚಿತ್ವದಿಂದ ಪ್ರತಿಯೊಬ್ಬ ಮನುಷ್ಯನು ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ. ಇಲ್ಲಿನ
ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆಮಡಿಕೇರಿ, ಫೆ. 20: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರಕ್ಕೆ 16 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ
ರಸ್ತೆ ಕಾಮಗಾರಿಗೆ ಚಾಲನೆ : ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಬದ್ಧಮಡಿಕೇರಿ, ಫೆ.20 :ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ತಿಳಿಸಿದ್ದಾರೆ. ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ