ಶಿಕ್ಷಕಿಯಿಂದ ಹಲ್ಲೆ ಗಾಯಸಿದ್ದಾಪುರ, ಮಾ. 6: ಮಕ್ಕಳು ಸರಿಯಾಗಿ ‘ಹೋಮ್ ವರ್ಕ್’ ಮಾಡಿಲ್ಲವೆಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೇಬಲ್ ವೈರ್‍ನಿಂದ ಥಳಿಸಿದ ಘಟನೆ ಸಮೀಪದ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಸರ್ಕಾರಿ ಪ್ರೌಢ ಶಾಲೆಯ
ಸೂಕ್ಷ್ಮ ಪರಿಸರ ತಾಣ : ಸಾಧಕ ಬಾಧಕ ಅರಿತು ಮುಂದಿನ ನಡೆಮಡಿಕೇರಿ, ಮಾ. 6: ಕೊಡಗು ಜಿಲ್ಲೆಯ 27 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿರುವ ಕುರಿತು ಇದರ ಸಾಧಕ -
ಚೆಟ್ಟಳ್ಳಿಯಲ್ಲೊಂದು ಮಹಿಳಾ ಸಂಘಟನೆ ಅವರ್ ಕ್ಲಬ್ ಕೊಡಗಿನಲ್ಲಿ ವಿವಿಧ ನಾನಾ ಸಂಘ-ಸಂಸ್ಥೆಗಳಿದ್ದು, ವಿವಿಧ ಕಾರ್ಯಚಟುವಟಿಕೆಗಳನ್ನು ಮಾಡುತ್ತಿವೆ. ಕೆಲವೊಂದುಕೊಡಗಿನ ಸಂಸ್ಕøತಿ, ಆಚಾರ ವಿಚಾರ, ಪದ್ಧತಿ ಪರಂಪರೆಗಳನ್ನು ಉಳಿಸಿಬೆಳೆಸುವಲ್ಲಿ ತೊಡಗಿದ್ದರೆ ಮತ್ತೆ ಕೆಲವು ಸಂಘ-ಸಂಸ್ಥೆಗಳು ತಮ್ಮದೇ
ಅತಿ ಖಾರದ ಮೆಣಸು ಭೂತ್ ಜಲೋಕಿಯಾಭೂತ್ ಜಲೋಕಿಯಾ ಎನ್ನುವ ನಾಗಾಲೇಂಡ್ ಮೂಲದ ಮೆಣಸಿನಕಾಯಿಯು ವಿಶ್ವದಲ್ಲಿಯೇ ಅತಿಯಾದ ಖಾರದ ಮೆಣಸು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಾಂಪ್ರದಾಯಕ ಗಾಂಧಾರಿ ಮೆಣಸು ಸ್ಕೊವೈಲ್ ಎನ್ನುವ ಖಾರ ಅಳೆಯುವ
ಮಾನವನ ಬಾಡಿಗೆ ಮನೆಶಿವ ಅವತಾರಿಯಾದ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು 5ನೇ ವಯಸ್ಸಿನಲ್ಲಿ ಕುಲಗುರು ಗಳಾದ ವೀರಭದ್ರ ಸ್ವಾಮಿಗಳ ಆಶ್ರಯದಲ್ಲಿ ವಿಚಾರ ಧಾರೆಯನ್ನು ಕೇಳುತ್ತಿರುವಾಗ ಗುರುಗಳು ಅಂದದ್ದು ಇಡೀ ಪ್ರಪಂಚ