ಅಮ್ಮತ್ತಿ ಶಾಲೆಯ ವಾರ್ಷಿಕೋತ್ಸವ

ವೀರಾಜಪೇಟೆ, ಮಾ. 7: ಪೋಷಕರು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ವಿದ್ಯಾ ಸಂಸ್ಥೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಿದರೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಶಿಕ್ಷಕರಷ್ಟೇ ಪೋಷಕರ ಮಹತ್ತರ ಜವಾಬ್ದಾರಿ ಇದೆ.