ಇಂದು ಆದಿವಾಸಿಗಳಿಂದ ಪ್ರತಿಭಟನೆಸಿದ್ದಾಪುರ, ಮಾ. 12: ಕೊಡಗು ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ತಾ. 13 ರಂದು (ಇಂದು) ಮಡಿಕೇರಿಯಲ್ಲಿ ಹಕ್ಕೋತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ
ಸ್ಮಶಾನ ಗೋಡೆಗೆ ಚಾಲನೆಗೋಣಿಕೊಪ್ಪಲು, ಮಾ. 12: ಗೋವಾ ರಾಜ್ಯದ ಸಂಸದ ಶಾಂತರಾಮ್ ನಾಯಕ್ ನಿಧಿಯಿಂದ ಬಿಡುಗಡೆಯಾದ ರೂ 10 ಲಕ್ಷ ಅನುದಾನದಲ್ಲಿ ಇಲ್ಲಿನ ಹರಿಶ್ಚಂದ್ರಪುರದ ಮುಸ್ಲಿಮರ ಸ್ಮಶಾನ ತಡೆಗೋಡೆ ನಿರ್ಮಾಣಕ್ಕೆ
ಕರಡದಲ್ಲಿ ಸಿಎನ್ಸಿ ಜಾಗೃತಿ ಸಭೆಮಡಿಕೇರಿ, ಮಾ. 12: ಇತ್ತೀಚೆಗೆ ಕರಡ ಗ್ರಾಮದ ಕಲ್ಚರಲ್ ಕ್ಲಬ್‍ನಲ್ಲಿ ಸಿಎನ್‍ಸಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಜಾಗೃತಿ ಸಭೆ ನಡೆಯಿತು. ಸಂಘಟನೆಯ ಅಧ್ಯಕ್ಷ ಎನ್.ಯು.
ವಿದ್ಯಾರ್ಥಿ ಸಂಘದ ಸಮಾರೋಪಮಡಿಕೇರಿ, ಮಾ. 12: ಚೆಟ್ಟಳ್ಳಿ ಪ್ರೌಢಶಾಲೆಯ 2016-17ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವು ನಡೆಯಿತು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್
ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವೀರಾಜಪೇಟೆ, ಮಾ. 9: ವೀರಾಜಪೇಟೆಯ ಹಿಂದೂ ಅಗ್ನಿದಳದ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಏಪ್ರಿಲ್ 27 ರಿಂದ 30ರ