ದಿಡ್ಡಳ್ಳಿ ಧರಣಿ ಈ ತನಕ ರೂ. 50 ಲಕ್ಷ ಖರ್ಚು !!

ಮಡಿಕೇರಿ, ಮಾ. 24: ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನೆಲಸಿದ್ದರೆಂಬ ಕಾರಣದಿಂದಾಗಿ ಅಲ್ಲಿನ ಗುಡಿಸಲುಗಳನ್ನು ತೆರವುಗೊಳಿಸಿ ಸುಮಾರು ಎರಡೂವರೆ ತಿಂಗಳು ಕಳೆದಿವೆ. ಪ್ರತಿಭಟನೆ ಇದಕ್ಕೆ ವಿರುದ್ಧವಾದ ಪ್ರತಿಭಟನೆ