ತಾ. 22 ರಂದು “ಅಮ್ಮತ್ತಿ ರ್ಯಾಲಿ ಕ್ರಾಸ್”ಮಡಿಕೇರಿ, ಏ. 1: ವಿ ಫೈ ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ಸಹಕಾರದೊಂದಿಗೆ ಇದೇ ಪ್ರಥಮ ಬಾರಿಗೆ ಅಮ್ಮತ್ತಿಯಲ್ಲಿ ತಾ. 22 ರಂದು ‘ಅಮ್ಮತ್ತಿ ರ್ಯಾಲಿ ಕ್ರಾಸ್-2017’
ತಾ. 15 ರಿಂದ ಸಿದ್ದಾಪುರದಲ್ಲಿ ಕ್ರಿಕೆಟ್ಸಿದ್ದಾಪುರ, ಏ. 1: ಜಿಲ್ಲೆಯ ಗ್ರಾಮೀಣ ಕ್ರೀಡಾ ಪಟುಗಳನ್ನು ಗುರುತಿಸಿ ಮುಂದೆ ತರುವ ಸಲುವಾಗಿ ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದಿಂದ ಐಪಿಎಲ್ ಮಾದರಿಯಲ್ಲಿ ಕೊಡಗು ಚಾಂಪಿಯನ್ಸ್
ಕಾಫಿ ಕಾಂಡ ಕೊರಕ ನಿಯಂತ್ರಣಕ್ಕೆ ಕ್ರಮಮಡಿಕೇರಿ, ಏ. 1: ಬಿಳಿ ಕಾಂಡ ಕೊರಕದ ಬೇಸಿಗೆ ಕಾಲದಲ್ಲಿ ಹಾರಾಟ ಏಪ್ರಿಲ್‍ನಿಂದ ಶುರುವಾಗಲಿದ್ದು, ಪ್ರೌಢ ಕೀಟವು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬಂದು ಹೊಸ ಜೀವನ ಚಕ್ರವು
ಸಂಸ್ಕøತಿಯ ಮೂಲ ನದಿಗಳು: ವಿ.ಪಿ. ಶಶಿಧರ್ಕುಶಾಲನಗರ, ಏ. 1: ನದಿಗಳು ನಾಗರಿಕತೆಯ ಹಾಗೂ ಸಂಸ್ಕøತಿಯ ಮೂಲಗಳಾಗಿದ್ದು, ಅವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ದರಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಕರೆ
ಗಾಳಿಬೀಡಿನಲ್ಲಿ ಗ್ರಾಮೀಣ ಕ್ರೀಡಾಕೂಟದ ಸಂಭ್ರಮಮಡಿಕೇರಿ, ಏ. 1: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಸಪ್ತಾಹ ಹಾಗೂ ಗ್ರಾಮೀಣ ಕ್ರೀಡಾಕೂಟ ಗಾಳಿಬೀಡುವಿನ ಚಪ್ಪಂಡ ಕೆರೆಯಲ್ಲಿ ನಡೆಯಿತು. ನೆಹರೂ ಯುವ ಕೇಂದ್ರ, ಮಡಿಕೇರಿ