ಹೆದ್ದಾರಿಯಲ್ಲಿ ಮದ್ಯ ಮಾರಾಟಕೂಡಿಗೆ, ಜು. 6: ಸುಪ್ರೀಂ ಕೋರ್ಟ್‍ನ ಆದೇಶದಂತೆ ರಾಜ್ಯ ಹೆದ್ದಾರಿಯಲ್ಲಿರುವ ಮದ್ಯ ದಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವದನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಯಲ್ಲಿರುವ ಮದ್ಯದಂಗಡಿಗಳು ಬಂದ್
ಚೆಯ್ಯಂಡಾಣೆ ವಿಎಸ್ಎಸ್ಎನ್ ಗೊಬ್ಬರ ಹಗರಣಮಡಿಕೇರಿ, ಜು. 6: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 13800 ಚೀಲಗಳಿಗೂ ಅಧಿಕ ಗೊಬ್ಬರ ಮೂಟೆಗಳ ಹಗರಣ ಸಂಬಂಧ ಸಹಕಾರ ಇಲಾಖೆಯ ವತಿಯಿಂದ ತನಿಖೆ ಆರಂಭಗೊಂಡಿದೆ.
20 ಲಾರಿಗಳಷ್ಟು ಮರಳು ವಶವೀರಾಜಪೇಟೆ, ಜು. 6: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಮೂವತ್ತುಮಾನಿ ಎಂಬಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 20 ಲೋಡು ಫಿಲ್ಟರ್ ಮರಳನ್ನು ವೀರಾಜಪೇಟೆ ತಹಶೀಲ್ದಾರ್ ಆರ್.
ನಗರದಲ್ಲಿ ಮನೆಯ ಮೇಲ್ಚಾವಣಿ ಕುಸಿತಮಡಿಕೇರಿ, ಜು. 6: ಪ್ರಸಕ್ತ ಸಾಲಿನ ಮಳೆ ಅಷ್ಟೊಂದು ರಭಸವಿಲ್ಲ ದಿದ್ದರೂ ಇಂದು ಮುಂಜಾನೆಯೇ ಮನೆಯ ಮೇಲ್ಚಾವಣಿ ಕುಸಿದು ಭಾರೀ ಅನಾಹುತ ವೊಂದು ತಪ್ಪಿದ್ದರೂ ಬಾಲಕಿಗೆ ಸಣ್ಣ
ಮದ್ಯದಂಗಡಿ ತೆರವಿಗೆ ಮಹಿಳೆಯರಿಂದ ಪ್ರತಿಭಟನೆಸಿದ್ದಾಪುರ, ಜು. 6: ಸಮೀಪದ ಪಾಲಿಬೆಟ್ಟ ರಸ್ತೆಯ ಸುಣ್ಣದಗೂಡುವಿನಲ್ಲಿ ಆರಂಭಿಸಿರುವ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯ ಮಹಿಳೆಯರು ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಿದರು.ಪಾಲಿಬೆಟ್ಟ ರಸ್ತೆಯ ಸುಣ್ಣದಗೂಡು ಎಂಬಲ್ಲಿಗೆ