ಮನುಷ್ಯನ ದುರಾಸೆಯಿಂದ ಹವಾಮಾನದಲ್ಲಿ ವೈಪರೀತ್ಯ

ಆಲೂರು ಸಿದ್ಧಾಪುರ/ಶನಿವಾರಸಂತೆ, ಜು. 15: ಬುದ್ಧಿಜೀವಿ ಎನಿಸಿಕೊಂಡ ಮನುಷ್ಯನ ದುರಾಸೆಯ ಫಲವಾಗಿ ಇಂದು ಹವಾಮಾನದಲ್ಲಿ ಭಾರೀ ವೈಪರೀತ್ಯವನ್ನು ಅನುಭವಿಸುವಂತಹ ದುರ್ಗತಿ ಬಂದೊದಗಿದೆ ಎಂದು ಮುದ್ದಿನಕಟ್ಟೆ ಮಠದ ಅಭಿನವ