ಅಪರಿಚಿತ ಮೃತದೇಹÀ ಪತ್ತೆ ಮಡಿಕೇರಿ, ಮೇ 11: ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಮೃತಪಟ್ಟಿರುವ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಚಿಯಂಡ ಈರಪ್ಪ ಅಲಿಯಾಸ್ ಎಂ. ರಘು ಅವರಿಗೆ
ಪತ್ತೆಯಾದ ಬಾಲೆಯರುಕಾಲ್ಕಿತ್ತ ಬಾಲಕ ಮಡಿಕೇರಿ, ಮೇ 11: ನಗರದ ಬಾಲಕಿಯರ ಬಾಲಮಂದಿರದಿಂದ ತಾ. 8 ರಂದು ತಪ್ಪಿಸಿಕೊಂಡಿದ್ದ ಬಾಲೆಯರಿಬ್ಬರೂ ಪತ್ತೆಯಾಗಿದ್ದು, 12 ವರ್ಷದ ಬಾಲಕ ಮತ್ತೆ ತಪ್ಪಿಸಿಕೊಂಡಿದ್ದಾನೆ. ಅಮ್ಮತ್ತಿ ಹೊಸೂರು ಗ್ರಾಮದ
ಮಾನವ ಹಕ್ಕುಗಳ ಉಲ್ಲಂಘನೆ ಆರೋಪ : ಆಯೋಗಕ್ಕೆ ದೂರುಸೋಮವಾರಪೇಟೆ, ಮೇ 11: ವೀರಾಜಪೇಟೆಯ ದಿಡ್ಡಳ್ಳಿಯಿಂದ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮಕ್ಕೆ ಸ್ಥಳಾಂತರಿಸಿದ ಆದಿವಾಸಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗಿದ್ದು, ಇಲ್ಲಿ ಮಾನವ
ಮದುವೆ ನಡುವೆ ಬಡಿದಾಟಸೋಮವಾರಪೇಟೆ,ಮೇ.11: ಮದುವೆ ಸಮಾರಂಭ ನಡೆಯುತ್ತಿದ್ದ ಸಭಾಂಗಣದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಏರ್ಪಟ್ಟು, ಮಹಿಳೆ ಸೇರಿದಂತೆ ಐದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಇಲ್ಲಿನ ಕೊಡವ
ಕೊಳಗದಾಳು ಶ್ರೀ ಭಗವತಿ ಪÀÅನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಮಡಿಕೇರಿ, ಮೇ 11: ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಭಗವತಿ ದೇವಸ್ಥಾನದ ಪÀÅನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. 16 ರಿಂದ 21 ರವರೆಗೆ