ನುಡಿಹಬ್ಬಕ್ಕೆ ಕನ್ನಡಮಯವಾದ ಸೋಮವಾರಪೇಟೆ

ಸೋಮವಾರಪೇಟೆ, ಜೂ.4: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 5ರಂದು (ಇಂದು) ಸೋಮವಾರಪೇಟೆ ಪಟ್ಟಣದಲ್ಲಿ ಆಯೋಜಿಸಲಾಗಿರುವ ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು,